ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಇಳಿಸು   ಕ್ರಿಯಾಪದ

ಅರ್ಥ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು

ಉದಾಹರಣೆ : ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.

ಸಮಾನಾರ್ಥಕ : ಬೀಳಿಸು


ಇತರ ಭಾಷೆಗಳಿಗೆ ಅನುವಾದ :

नीचे की ओर धीरे-धीरे बैठना या जाना।

बरसात में मिट्टी की दीवाल धँस गई।
धँसकना, धँसना, धसकना, बैठना

Go under.

The raft sank and its occupants drowned.
go down, go under, settle, sink

ಅರ್ಥ : ಠಪ್-ಠಪ್ ಎಂದು ಬೀಳುವುದು

ಉದಾಹರಣೆ : ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.

ಸಮಾನಾರ್ಥಕ : ತೊಟ್ಟಿಕ್ಕಿಸು, ಹರಿಸು


ಇತರ ಭಾಷೆಗಳಿಗೆ ಅನುವಾದ :

बूँद-बूँद करके गिरना।

गीले कपड़ों से पानी टपक रहा था।
गिरना, चूना, टप टप करना, टपकना

Fall in drops.

Water is dripping from the faucet.
drip

ಅರ್ಥ : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ

ಉದಾಹರಣೆ : ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.

ಸಮಾನಾರ್ಥಕ : ಕೆಳಕ್ಕೆ ಇಳಿಸು


ಇತರ ಭಾಷೆಗಳಿಗೆ ಅನುವಾದ :

ऊपर से नीचे की ओर लाना।

मोहन ट्रक से सामान उतार रहा है।
अवतारना, उतारना

Move something or somebody to a lower position.

Take down the vase from the shelf.
bring down, get down, let down, lower, take down