ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಕ್ಷಯ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಲಕ್ಷಯ ನೀಡು   ಕ್ರಿಯಾಪದ

ಅರ್ಥ : ಯಾವುದಾದರು ಒಂದರ ಮೇಲೆ ಧ್ಯಾನವನ್ನು ಏಕಾಗ್ರಗೊಳಿಸುವುದು

ಉದಾಹರಣೆ : ನೀವು ನಮ್ಮ ಮಾತಿನ ಮೇಲೆ ಲಕ್ಷಯವನ್ನು ನೀಡಿ.

ಸಮಾನಾರ್ಥಕ : ಗಮನ ಕೊಡು, ಗಮನ ಹರಿಸು, ಧ್ಯಾನವನ್ನು ಕೇಂದ್ರೀಕರಿಸು, ಲಕ್ಷಯ ಕೊಡು


ಇತರ ಭಾಷೆಗಳಿಗೆ ಅನುವಾದ :

किसी पर ध्यान एकाग्र करना।

आप हमारी बातों पर अपना ध्यान केंद्रित कीजिए।
ग़ौर करना, गौर करना, ध्यान केंद्रित करना, ध्यान केन्द्रित करना, ध्यान देना

Direct one's attention on something.

Please focus on your studies and not on your hobbies.
center, centre, concentrate, focus, pore, rivet