ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೋಹಿತಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮೋಹಿತಗೊಳಿಸು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು

ಉದಾಹರಣೆ : ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.

ಸಮಾನಾರ್ಥಕ : ಆಕರ್ಷಣೆಗೊಳಿಸು, ಆಕರ್ಷಿಸು, ಮರಳು ಮಾಡು, ಮೋಹಗೊಳಿಸು, ಸೆಳೆ


ಇತರ ಭಾಷೆಗಳಿಗೆ ಅನುವಾದ :

किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।

भगवान राम का रूप सभी मिथिलावासियों को आकर्षित कर रहा था।
आकर्षना, आकर्षित करना, आकृष्ट करना, खींचना, लुभाना

Direct toward itself or oneself by means of some psychological power or physical attributes.

Her good looks attract the stares of many men.
The ad pulled in many potential customers.
This pianist pulls huge crowds.
The store owner was happy that the ad drew in many new customers.
attract, draw, draw in, pull, pull in