ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಳೆ   ನಾಮಪದ

ಅರ್ಥ : ಭೂಮಿಯಲ್ಲಿ ಬೆಳೆಯುವ ಬೆಳೆಯ ಒಟ್ಟು ರೂಪ

ಉದಾಹರಣೆ : ಈ ಬಾರಿ ಮಳೆ ಕಡಿಮೆಯಾದ್ದರಿಂದ ರಾಗಿಯ ಪಸಲು ಅಷ್ಟು ಚೆನ್ನಾಗಿ ಬಂದಿಲ್ಲ.

ಸಮಾನಾರ್ಥಕ : ಪಸಲು


ಇತರ ಭಾಷೆಗಳಿಗೆ ಅನುವಾದ :

खेत में उपजा हुआ अन्न आदि जो अभी पौधे में ही लगा हो।

इस साल बारिश कम होने के कारण धान की फसल अच्छी नहीं हुई।
उपज, निपजी, पैदावार, फसल, फ़सल, शस्य

The yield from plants in a single growing season.

crop, harvest

ಅರ್ಥ : ಕೊಯಿಲಿನ ಕೆಲಸ

ಉದಾಹರಣೆ : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ

ಸಮಾನಾರ್ಥಕ : ಇಳುವರಿ, ಕಟಾವು, ಕೊಯಿಲು, ಕೊಯ್ಲು, ಫಸಲು, ಸುಗ್ಗಿ


ಇತರ ಭಾಷೆಗಳಿಗೆ ಅನುವಾದ :

काटना या काट-छाँट करना।

रमेश और सुरेश धान का आच्छेद कर रहे हैं।
किसान गेहूँ की कटाई कर रहे हैं।
अवच्छेदन, अवलुंचन, अवलुञ्चन, आच्छेद, आच्छेदन, कटाई, कटान, कटायी, कटौनी, काट, काटना

The act of cutting something into parts.

His cuts were skillful.
His cutting of the cake made a terrible mess.
cut, cutting

ಬೆಳೆ   ಕ್ರಿಯಾಪದ

ಅರ್ಥ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ

ಉದಾಹರಣೆ : ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.

ಸಮಾನಾರ್ಥಕ : ಚಿಗುರು


ಇತರ ಭಾಷೆಗಳಿಗೆ ಅನುವಾದ :

विस्तार या परिणाम से अधिक होना या वृद्धि को प्राप्त होना।

उचित देखभाल में पौधे जल्दी बढ़ते हैं।
बढ़ जाना, बढ़ना

Increase in size by natural process.

Corn doesn't grow here.
In these forests, mushrooms grow under the trees.
Her hair doesn't grow much anymore.
grow

ಅರ್ಥ : ವಿಕಾಸ ಪ್ರಾಪ್ತವಾಗುವುದು

ಉದಾಹರಣೆ : ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.

ಸಮಾನಾರ್ಥಕ : ಪ್ರಚುರವಾಗು, ವಿಕಾಸಗೊಳ್ಳು, ವಿಕಾಸಹೊಂದು, ವ್ಯಾಪಿಸು


ಇತರ ಭಾಷೆಗಳಿಗೆ ಅನುವಾದ :

विकास को प्राप्त होना।

हमारा व्यापार धीरे-धीरे फैल रहा है।
फैलना, बिकसना, विकसित होना

ಅರ್ಥ : ಬೆಳೆಯುವ ಕ್ರಿಯೆ

ಉದಾಹರಣೆ : ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.

ಸಮಾನಾರ್ಥಕ : ಚಾಸ್ತಿಯಾಗು, ವ್ಯಾಪಿಸು, ಹೆಚ್ಚಾಗು


ಇತರ ಭಾಷೆಗಳಿಗೆ ಅನುವಾದ :

बढ़ने की क्रिया होना।

आजकल समाज में अपराध बढ़ रहे हैं।
अपराधों में वृद्धि हो रही है।
इज़ाफ़ा होना, इजाफा होना, तेज होना, तेज़ होना, बढ़ना, बढ़ोत्तरी होना, वृद्धि होना

ಅರ್ಥ : ಬೆಳೆಯುವಂತಹ ಪ್ರಕ್ರಿಯೆ

ಉದಾಹರಣೆ : ಈ ವರ್ಷ ಹೊಲದಲ್ಲಿ ಅತ್ಯಧಿಕ ಭಕ್ತ ಬೆಳೆದಿದೆ.


ಇತರ ಭಾಷೆಗಳಿಗೆ ಅನುವಾದ :

पैदा या उत्पन्न होना।

इस साल खेतों में अत्यधिक अनाज उत्पन्न हुआ।
उगना, उगवना, उतपनना, उत्पन्न होना, उपजना, निकलना, पैदा होना

Increase in size by natural process.

Corn doesn't grow here.
In these forests, mushrooms grow under the trees.
Her hair doesn't grow much anymore.
grow

ಅರ್ಥ : ಕರ್ಥವ್ಯ, ಧರ್ಮ ಮುಂತಾದವುಗಳನ್ನು ನಿರ್ವಹಾಣೆ ಮಾಡುವ ಪ್ರಕ್ರಿಯೆ

ಉದಾಹರಣೆ : ನನ್ನಿಂದಲ್ಲೇ ನನ್ನ ಧರ್ಮ ಬೆಳೆಯಲಿ ಇದೆ ನನ್ನ ಆಸೆ


ಇತರ ಭಾಷೆಗಳಿಗೆ ಅನುವಾದ :

कर्त्तव्य, धर्म आदि का निर्वाह होना।

मुझसे मेरा धर्म पले ऐसी मेरी कामना है।
पलना, पालन होना, पालित होना

ಅರ್ಥ : ಕೆಲಸವು ಚೆನ್ನಾಗಿ ನೆಡೆಯುತ್ತಿರುವ ಪ್ರಕ್ರಿಯೆ

ಉದಾಹರಣೆ : ಅವನ ವ್ಯಾಪಾರ ಹೆಚ್ಚಾಗಿ ನೆಡೆಯುತ್ತಿದೆ.

ಸಮಾನಾರ್ಥಕ : ನೆಡೆ


ಇತರ ಭಾಷೆಗಳಿಗೆ ಅನುವಾದ :

काम का अच्छी तरह चलने योग्य होना।

उसका व्यापार जम गया है।
जमना

Become settled or established and stable in one's residence or life style.

He finally settled down.
root, settle, settle down, steady down, take root