ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ನೆಗೆ   ಕ್ರಿಯಾಪದ

ಅರ್ಥ : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ

ಉದಾಹರಣೆ : ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.

ಸಮಾನಾರ್ಥಕ : ಕುಣಿ


ಇತರ ಭಾಷೆಗಳಿಗೆ ಅನುವಾದ :

* जोश के साथ खेलना।

बच्चे मैदान में उछल-कूद कर रहे हैं।
उछल-कूद करना, कूद-फाँद करना, कूदफाँद करना

Play boisterously.

The children frolicked in the garden.
The gamboling lambs in the meadows.
The toddlers romped in the playroom.
cavort, disport, frisk, frolic, gambol, lark, lark about, rollick, romp, run around, skylark, sport

ಅರ್ಥ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

ಉದಾಹರಣೆ : ಜಿಂಕೆಯು ಜಿಗಿದು ಹಾರಿತು.

ಸಮಾನಾರ್ಥಕ : ಕುಣಿ, ಕುಪ್ಪಳಿಸು, ಜಿಗಿ, ಹಾರು


ಇತರ ಭಾಷೆಗಳಿಗೆ ಅನುವಾದ :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

ಅರ್ಥ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

ಉದಾಹರಣೆ : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

ಸಮಾನಾರ್ಥಕ : ಧುಮುಕು, ಹಾರು


ಇತರ ಭಾಷೆಗಳಿಗೆ ಅನುವಾದ :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring