ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಟ್ಟಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಗಟ್ಟಿಯಾಗು   ಕ್ರಿಯಾಪದ

ಅರ್ಥ : ಹಾಲು ಮುಂತಾದವುಗಳು ಬಿಸಿಯಾಗುವ ಕಾರಣ ಗಟ್ಟಿಯಾಗುವ ಪ್ರಕ್ರಿಯೆ

ಉದಾಹರಣೆ : ಚಹಾ ಒಲೆಮೇಲೆ ಇಟ್ಟು ಇಟ್ಟು ಗಟ್ಟಿಯಾಯಿತು.


ಇತರ ಭಾಷೆಗಳಿಗೆ ಅನುವಾದ :

दूध आदि का गरम होने के कारण गाढ़ा हो जाना।

चाय गैस पर रखे-रखे औंट गई।
औंटना, औंटाना, औटना, औटाना

ಅರ್ಥ : ಮರದ ಸಾಮಾನುಗಳು ಹಸಿಯಾಗುವ ಪ್ರಕ್ರಿಯೆ

ಉದಾಹರಣೆ : ಅತ್ಯಂತ ಶೀತವಾದ ಕಾರಣ ಶವದ ಪೆಟ್ಟಿಗೆ ಗಟ್ಟಿಯಾಗಿ ಹೋಯಿತು.

ಸಮಾನಾರ್ಥಕ : ಬಿರುಸಾಗು


ಇತರ ಭಾಷೆಗಳಿಗೆ ಅನುವಾದ :

काठ के समान कड़ा हो जाना।

अत्यधिक सर्दी के कारण शव कठिया गया था।
कठियाना

ಅರ್ಥ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ

ಉದಾಹರಣೆ : ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.

ಸಮಾನಾರ್ಥಕ : ಪ್ರಬಲವಾಗು, ಸ್ಥಿರವಾಗು


ಇತರ ಭಾಷೆಗಳಿಗೆ ಅನುವಾದ :

विचारों या स्वभाव में समानता होने के कारण मेल या निर्वाह होना।

आजकल उन दोनों में अच्छी जम रही है।
गठना, घुटना, छनना, जमना, पटना, पटरी बैठना, बनना

Have smooth relations.

My boss and I get along very well.
get along, get along with, get on, get on with

ಅರ್ಥ : ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು

ಉದಾಹರಣೆ : ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ.

ಸಮಾನಾರ್ಥಕ : ಗಡ್ಡೆಗಟ್ಟು


ಇತರ ಭಾಷೆಗಳಿಗೆ ಅನುವಾದ :

एक पदार्थ का दूसरे पदार्थ पर दृढ़तापूर्वक बैठ जाना।

छत की सीढ़ियों पर काई जमी है।
जमना

Settle into a position, usually on a surface or ground.

Dust settled on the roofs.
settle, settle down

ಅರ್ಥ : ಗಟ್ಟಿಯಾಗಿ ಆಗುವ ಪ್ರಕ್ರಿಯೆ

ಉದಾಹರಣೆ : ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ?


ಇತರ ಭಾಷೆಗಳಿಗೆ ಅನುವಾದ :

गाढ़ा होना।

रस गढ़ा गया है, क्या मैं इसे चूल्हे से उतार दूँ?
गढ़ाना, गाढ़ा होना

Become thick or thicker.

The sauce thickened.
The egg yolk will inspissate.
inspissate, thicken

ಅರ್ಥ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

गाढ़ा करना।

दूध को और अधिक गढ़ा दो।
गढ़ाना, गाढ़ा करना

Cook until very little liquid is left.

The cook reduced the sauce by boiling it for a long time.
boil down, concentrate, reduce