ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಗು ಪದದ ಅರ್ಥ ಮತ್ತು ಉದಾಹರಣೆಗಳು.

ಕೂಗು   ನಾಮಪದ

ಅರ್ಥ : ಮಧುರವಾದ ಶಬ್ಧವನ್ನು ಮಾಡುವುದು

ಉದಾಹರಣೆ : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

ಸಮಾನಾರ್ಥಕ : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ


ಇತರ ಭಾಷೆಗಳಿಗೆ ಅನುವಾದ :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

ಅರ್ಥ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

ಉದಾಹರಣೆ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

ಸಮಾನಾರ್ಥಕ : ಅರಚು, ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗುವಿಕೆ


ಇತರ ಭಾಷೆಗಳಿಗೆ ಅನುವಾದ :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

ಅರ್ಥ : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

ಉದಾಹರಣೆ : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

ಸಮಾನಾರ್ಥಕ : ಕರೆ, ಕರೆಯುವುದು, ಕೂಗುವುದು


ಇತರ ಭಾಷೆಗಳಿಗೆ ಅನುವಾದ :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

ಅರ್ಥ : ಕೂಗಾಟದ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

ಸಮಾನಾರ್ಥಕ : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಟ, ಕೂಗಾಡುವಿಕೆ, ಚೀತ್ಕಾರ, ಚೀರುವಿಕೆ


ಇತರ ಭಾಷೆಗಳಿಗೆ ಅನುವಾದ :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

ಅರ್ಥ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ

ಉದಾಹರಣೆ : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.

ಸಮಾನಾರ್ಥಕ : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ


ಇತರ ಭಾಷೆಗಳಿಗೆ ಅನುವಾದ :

पक्षियों की मधुर आवाज़।

सुबह-सुबह पक्षियों की चहक अच्छी लगती है।
कलरव, कूज, कूजन, गुंजन, गुञ्जन, चहक, चहचहा, चहचहाहट

A series of chirps.

chirrup, twitter

ಕೂಗು   ಕ್ರಿಯಾಪದ

ಅರ್ಥ : ಗಟ್ಟಿಯಾಗಿ ಮಾತಾಡುವುದು

ಉದಾಹರಣೆ : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.

ಸಮಾನಾರ್ಥಕ : ಒದರು, ಕಿರುಚು


ಇತರ ಭಾಷೆಗಳಿಗೆ ಅನುವಾದ :

गधे का बोलना।

घास चर रहा गधा रह रहकर रेंक रहा था।
रेंकना

Braying characteristic of donkeys.

bray, hee-haw

ಅರ್ಥ : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು

ಉದಾಹರಣೆ : ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.

ಸಮಾನಾರ್ಥಕ : ಕುಹೂ ಕುಹೂ


ಇತರ ಭಾಷೆಗಳಿಗೆ ಅನುವಾದ :

कोयल, मोर आदि का मीठे स्वर में बोलना।

वसंत काल के आगमन पर कोयल कुहकती है।
कीकना, कुहकना, कुहकुहाना, कुहुकना, कू-कू करना, कूकना, पिहकना, पीकना

ಅರ್ಥ : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

ಉದಾಹರಣೆ : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

ಸಮಾನಾರ್ಥಕ : ಕರೆ


ಇತರ ಭಾಷೆಗಳಿಗೆ ಅನುವಾದ :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

ಅರ್ಥ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

ಉದಾಹರಣೆ : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

ಸಮಾನಾರ್ಥಕ : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


ಇತರ ಭಾಷೆಗಳಿಗೆ ಅನುವಾದ :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

ಅರ್ಥ : ಜೋರಾಗಿ ಮಾತನಾಡುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.

ಸಮಾನಾರ್ಥಕ : ಅರಚು, ಕಿರುಚು, ಜೋರಾಗಿ ಕೂಗು


ಇತರ ಭಾಷೆಗಳಿಗೆ ಅನುವಾದ :

ज़ोर से बोलना।

इतना क्यों चिल्ला रहे हो, मैं बहरा नहीं हूँ।
चिंघाड़ना, चिल्लाना, बँकारना, भौंकना

Utter a sudden loud cry.

She cried with pain when the doctor inserted the needle.
I yelled to her from the window but she couldn't hear me.
call, cry, holler, hollo, scream, shout, shout out, squall, yell

ಅರ್ಥ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ

ಉದಾಹರಣೆ : ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.

ಸಮಾನಾರ್ಥಕ : ಒಟ-ಗುಟ್ಟು, ಒಟಗುಟ್ಟು


ಇತರ ಭಾಷೆಗಳಿಗೆ ಅನುವಾದ :

मेंढक का बोलना।

कुएँ में मेंढक टर्रा रहे हैं।
टरटराना, टर्र टर्र करना, टर्र-टर्र करना, टर्रटर्राना, टर्राना

Utter a hoarse sound, like a raven.

croak, cronk

ಅರ್ಥ : ಧ್ವನಿಯನ್ನು ಎತ್ತರಿಸಿ ಕೂಗುವುದು

ಉದಾಹರಣೆ : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

ಸಮಾನಾರ್ಥಕ : ಕರೆ


ಇತರ ಭಾಷೆಗಳಿಗೆ ಅನುವಾದ :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

ಅರ್ಥ : ಕೂಗಾಡುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಚಿತ್ರ ನಿನಗೆ ಏನಾಗಿದೆ? ಏಕೆ ಇಷ್ಟೊಂದು ಕಿರುಚಾಡುತ್ತಿದ್ದೀಯ.

ಸಮಾನಾರ್ಥಕ : ಅರಚಾಡು, ಕಿರುಚಾಡು


ಇತರ ಭಾಷೆಗಳಿಗೆ ಅನುವಾದ :

चिल्लाने में प्रवृत करना।

बहरे हो क्या ? इतना क्यों चिल्लवा रहे हो?
चिलवाना, चिल्लवाना

ಅರ್ಥ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

ಉದಾಹರಣೆ : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

ಸಮಾನಾರ್ಥಕ : ಕರೆ


ಇತರ ಭಾಷೆಗಳಿಗೆ ಅನುವಾದ :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call

ಅರ್ಥ : ಹಸು, ಎಮ್ಮೆ ಮುಂತಾದವುಗಳು ಕೂಗುವ ಪ್ರಕ್ರಿಯೆ

ಉದಾಹರಣೆ : ಹಸು ತನ್ನ ಕರುವನ್ನು ಕಾಣದೆ ಕೂಗುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

गाय, बैल आदि का बोलना।

गाय अपने बछड़े को न पाकर रंभा रही है।
रंभाना, रम्भाना, रम्याना, राँभना

Make a low noise, characteristic of bovines.

low, moo