ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಮಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಕುಮಾರಿ   ನಾಮಪದ

ಅರ್ಥ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ

ಉದಾಹರಣೆ : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.

ಸಮಾನಾರ್ಥಕ : ಕುವರಿ, ಹುಡುಗಿ


ಇತರ ಭಾಷೆಗಳಿಗೆ ಅನುವಾದ :

वह कन्या जो रजस्वला न हुई हो।

वह दुर्गा-पूजा के दौरान ग्यारह कुमारियों को भोजन कराता है।
अनागतार्तवा, कँवारी, कुँआरी, कुँवारी, कुंवारी, कुमारी, क्वाँरी

An unmarried girl (especially a virgin).

maid, maiden

ಅರ್ಥ : ಅವಿವಾಹಿತ ಹಂಗಸರ ಹೆಸರಿನ ಜತೆ ಜೋಡಿಸುವ ಸಂಬೋದಕ

ಉದಾಹರಣೆ : ಕುಮಾರಿ ಪ್ರೇಮಲತಾ ನಮ್ಮ ಶಾಲೆಯಲ್ಲೆ ಓದುತ್ತಿರುವುದು.


ಇತರ ಭಾಷೆಗಳಿಗೆ ಅನುವಾದ :

अविवाहित स्त्रियों के नाम के साथ लगाया जानेवाला एक संबोधन।

कुमारी प्रेमलता हमारी कक्षा में पढ़ती है।
कुमारी

A form of address for an unmarried woman.

miss

ಅರ್ಥ : ಇನ್ನೂ ವಿವಾಹವಾಗಬೇಕಿರುವ ಮಹಿಳೆ ಅಥವಾ ಲಗ್ನವಾಗದ ಮಹಿಳೆ

ಉದಾಹರಣೆ : ತಂದೆ ತಾಯಿಗೆ ಅವಿವಾಹಿತೆ ಮಗಳ ಮದುವೆಯ ಬಗ್ಗೆ ಚಿಂತೆಯಾಗಿದೆ.

ಸಮಾನಾರ್ಥಕ : ಅವಿವಾಹಿತ ಮಹಿಳೆ, ಅವಿವಾಹಿತೆ, ಕುವರಿ


ಇತರ ಭಾಷೆಗಳಿಗೆ ಅನುವಾದ :

वह महिला जिसका विवाह न हुआ हो।

माता-पिता को अविवाहिताओं की शादी की चिन्ता सताती है।
अदत्ता, अप्राप्ता, अविवाहित महिला, अविवाहिता, कँवारी, कुँआरी, कुँआरी स्त्री, कुँवारी, कुंवारी, कुमारिका, कुमारी, क्वाँरी, निवरा

An unmarried girl (especially a virgin).

maid, maiden