ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾವು ಪದದ ಅರ್ಥ ಮತ್ತು ಉದಾಹರಣೆಗಳು.

ಕಾವು   ನಾಮಪದ

ಅರ್ಥ : ಹೊಲಕ್ಕೆ ನೀರು ಹಾಯಿಸುವ ಹಲಿಗೆಯ ಉಪಕರಣ

ಉದಾಹರಣೆ : ಅಲ್ಲಿ ಹಿಡಿಕೆಯಿಂದ ನೀರನ್ನು ತೋಡುತ್ತಿದ್ದಾರೆ.

ಸಮಾನಾರ್ಥಕ : ಹಿಡಿ, ಹಿಡಿಕೆ


ಇತರ ಭಾಷೆಗಳಿಗೆ ಅನುವಾದ :

खेत में पानी उलीचने का काठ का एक उपकरण।

वह हत्थे से पानी उलीच रहा है।
हत्था, हथेरा, हाथा

ಅರ್ಥ : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

ಉದಾಹರಣೆ : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

ಸಮಾನಾರ್ಥಕ : ಉಷ್ಣ, ಉಷ್ಣತೆ, ತಾಪ, ಬಿಸಿ


ಇತರ ಭಾಷೆಗಳಿಗೆ ಅನುವಾದ :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

ಅರ್ಥ : ಸೂರ್ಯನ ಕಿರಣಗಳ ವಿಸ್ತಾರ

ಉದಾಹರಣೆ : ಚಳಿಗಾಲದಲ್ಲಿ ಸೂರ್ಯನ ಎಳೆ ಬಿಸಿಲು ಮುದನೀಡುತ್ತದೆ.

ಸಮಾನಾರ್ಥಕ : ಝಳ, ತಾಪ, ಧಗೆ, ಬಿಸಿಲು


ಇತರ ಭಾಷೆಗಳಿಗೆ ಅನುವಾದ :

सूर्य का प्रकाश जिसमें गरमी या ताप भी होता है।

ठंड के मौसम में धूप अच्छी लगती है।
अवदाध, आतप, घाम, धूप, निदाघ, सूर्यातप

The rays of the sun.

The shingles were weathered by the sun and wind.
sun, sunlight, sunshine

ಅರ್ಥ : ಅತಿಯಾದ ಬಿಸಿಯಿಂದಾಗಿ

ಉದಾಹರಣೆ : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

ಸಮಾನಾರ್ಥಕ : ಉಷ್ಣ, ತಾಪ, ಬಿಸುಪು


ಇತರ ಭಾಷೆಗಳಿಗೆ ಅನುವಾದ :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

ಅರ್ಥ : ಉಷ್ಣತೆಯ ಸಮಯ

ಉದಾಹರಣೆ : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

ಸಮಾನಾರ್ಥಕ : ಉಷ್ಣತೆ, ತಾಪ, ದಗೆ, ಬಿಸಿ, ಬೇಗೆ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

ಸಮಾನಾರ್ಥಕ : ಉಷ್ಣ, ಉಷ್ಣತೆ, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


ಇತರ ಭಾಷೆಗಳಿಗೆ ಅನುವಾದ :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

ಅರ್ಥ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ

ಉದಾಹರಣೆ : ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.

ಸಮಾನಾರ್ಥಕ : ಕೈ, ಹಿಡಿಕೆ


ಇತರ ಭಾಷೆಗಳಿಗೆ ಅನುವಾದ :

औज़ार आदि का वह भाग जिससे उसे पकड़ते हैं।

बरतन का हत्था टूट जाने से उसे पकड़ने में कठिनाई होती है।
कब्ज़ा, कब्जा, क़ब्ज़ा, दस्ता, मलिन, मुठिया, मूँठ, मूठ, हत्था, हैंडिल

The appendage to an object that is designed to be held in order to use or move it.

He grabbed the hammer by the handle.
It was an old briefcase but it still had a good grip.
grip, handgrip, handle, hold

ಅರ್ಥ : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

ಉದಾಹರಣೆ : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

ಸಮಾನಾರ್ಥಕ : ಉಷ್ಣ, ತಾಪ, ತಾಪಮಾನ, ಶಾಖ


ಇತರ ಭಾಷೆಗಳಿಗೆ ಅನುವಾದ :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature