பொருள் : ದಯೆ ಅಥವಾ ಅನುಗ್ರಹದ ದೃಷ್ಟಿ
எடுத்துக்காட்டு :
ಭಗವಂತನ ದಯಾದೃಷ್ಟಿಯಿಂದಾಗಿ ನಮ್ಮ ಪರಿವಾರದವರೆಲ್ಲ ಚೆನ್ನಾಗಿದ್ದಾರೆ.
ஒத்த சொற்கள் : ಅನುಗ್ರಹ, ಕೃಪಾ-ದೃಷ್ಟಿ, ಕೃಪಾದೃಷ್ಟಿ, ದಯಾ ದೃಷ್ಟಿ, ದಯಾ-ದೃಷ್ಟಿ, ದಯಾದೃಷ್ಟಿ, ದಾಯ ದೃಷ್ಟಿ, ದಾಯ-ದೃಷ್ಟಿ, ದಾಯದೃಷ್ಟಿ, ಸಹಾನುಭೂತಿ
பிற மொழிகளில் மொழிபெயர்ப்பு :
किसी के प्रति होने वाली अनुग्रहपूर्ण दृष्टि या भावना।
भगवन् की दया-दृष्टि से हम सपरिवार कुशल हैं।