পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊರತೆಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊರತೆಗೆ   ಕ್ರಿಯಾಪದ

অর্থ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

উদাহরণ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

সমার্থক : ತೆಗೆ, ಬೇರ್ಪಡಿಸು, ಹೊರಗಿಡು


অন্যান্য ভাষায় অনুবাদ :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

অর্থ : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

উদাহরণ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

সমার্থক : ತೆಗೆ, ಬೇರೆ ಮಾಡು, ಬೇರ್ಪಡಿಸು


অন্যান্য ভাষায় অনুবাদ :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

অর্থ : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

উদাহরণ : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

সমার্থক : ತೆಗೆ, ಬೇರ್ಪಡಿಸು


অন্যান্য ভাষায় অনুবাদ :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

অর্থ : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ

উদাহরণ : ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.

সমার্থক : ಬೇರ್ಪಡಿಸು, ಹೊರಪಡಿಸು


অন্যান্য ভাষায় অনুবাদ :

अन्दर से कोई सामान आदि बाहर करना या लाना।

मनीष ने बटलोई से भात निकाला।
काढ़ना, निकालना

Bring, take, or pull out of a container or from under a cover.

Draw a weapon.
Pull out a gun.
The mugger pulled a knife on his victim.
draw, get out, pull, pull out, take out

অর্থ : ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ

উদাহরণ : ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು.

সমার্থক : ಎಳೆದುತೆಗೆ, ಹೊರಗೆ ತೆಗೆ, ಹೊರಗೆ-ತೆಗೆ


অন্যান্য ভাষায় অনুবাদ :

अंदर धँसी हुई चीज़ को बाहर करना।

नाई ने पैर का काँटा निकाला।
निकालना

Remove something concrete, as by lifting, pushing, or taking off, or remove something abstract.

Remove a threat.
Remove a wrapper.
Remove the dirty dishes from the table.
Take the gun from your pocket.
This machine withdraws heat from the environment.
remove, take, take away, withdraw

অর্থ : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

উদাহরণ : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

সমার্থক : ತೆಗೆ, ಬೇರ್ಪಡಿಸು, ಹೊರಪಡಿಸು


অন্যান্য ভাষায় অনুবাদ :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress