পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿನಾಶ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿನಾಶ   ನಾಮಪದ

অর্থ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

উদাহরণ : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

সমার্থক : ಅಂತ್ಯ, ಪ್ರಕೃತಿವಿಕೋಪ, ಪ್ರಳಯ, ಪ್ರವಾಹ


অন্যান্য ভাষায় অনুবাদ :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

অর্থ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

উদাহরণ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

সমার্থক : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


অন্যান্য ভাষায় অনুবাদ :

An event (or the result of an event) that completely destroys something.

demolition, destruction, wipeout

অর্থ : ಕೆಳಗೆ ಎಳೆಯುವುದು ಅಥವಾ ಬೀಳಿಸುವ ಕ್ರಿಯೆ

উদাহরণ : ನನ್ನ ಸ್ನೇಹಿತನ ವ್ಯವಹಾರ ಅವನತಿ ಹೊಂದಿತು.

সমার্থক : ಅವನತಿ, ದುರ್ದಶೆ, ಪಥನ


অন্যান্য ভাষায় অনুবাদ :

नीचे की ओर खींचने या गिराने की क्रिया।

यंत्र का अपकर्षण सातवें मंजिल से तीसरे मंजिल में किया गया।
अपकर्ष, अपकर्षण

Changing to a lower state (a less respected state).

debasement, degradation

অর্থ : ನಾಶ ಮಾಡುವ ವ್ಯಕ್ತಿ

উদাহরণ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

সমার্থক : ನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ, ಹಾಳು


অন্যান্য ভাষায় অনুবাদ :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

অর্থ : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

উদাহরণ : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

সমার্থক : ನಾಶ, ಮೌಲ್ಯ ಕ್ಷಯ, ಮೌಲ್ಯ ಹರಣ, ಸವಕಳಿ, ಹಾನಿ


অন্যান্য ভাষায় অনুবাদ :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

অর্থ : ಹಾನಿ ಅಥವಾ ವಿನಾಶ ಉಂಟಾಗುವ ಅವಸ್ಥೆ ಅಥವಾ ಭಾವ

উদাহরণ : ಜನರು ಈ ವಿಷಯದಿಂದಾಗುವ ಹಾನಿಯನ್ನು ತಿಳಿಯಲು ಮುಂದಾಗಿದ್ದಾರೆ.

সমার্থক : ಹಾನಿ


অন্যান্য ভাষায় অনুবাদ :

मारक या घालक होने की अवस्था या भाव।

लोग इस विष की मारकता जानने में लगे हैं।
घालकता, मारकता