পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೆಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೆಗೆ   ಕ್ರಿಯಾಪದ

অর্থ : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

উদাহরণ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

সমার্থক : ಬೇರೆ ಮಾಡು, ಬೇರ್ಪಡಿಸು, ಹೊರತೆಗೆ


অন্যান্য ভাষায় অনুবাদ :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

অর্থ : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

উদাহরণ : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

সমার্থক : ಬಿಚ್ಚು, ಬಿಡಿಸು

অর্থ : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

উদাহরণ : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

সমার্থক : ಬಿಚ್ಚು


অন্যান্য ভাষায় অনুবাদ :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

অর্থ : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

উদাহরণ : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

সমার্থক : ಕರೆ


অন্যান্য ভাষায় অনুবাদ :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

অর্থ : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

উদাহরণ : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

সমার্থক : ಬಿಚ್ಚು


অন্যান্য ভাষায় অনুবাদ :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

অর্থ : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

উদাহরণ : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

সমার্থক : ತೆಗೆದಿಡು, ತೆರೆ


অন্যান্য ভাষায় অনুবাদ :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

অর্থ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

উদাহরণ : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

সমার্থক : ತೊಳೆ, ಸ್ವಚ್ಛ ಮಾಡು


অন্যান্য ভাষায় অনুবাদ :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

অর্থ : ಛಾತಾಚಿತ್ರ ಮುಂತಾದವುಗಳನ್ನು ತೆಗೆದು ಮಾಡುವ ಪ್ರಕ್ರಿಯೆ

উদাহরণ : ನಿಮ್ಮ ಛಾಯಾಚಿತ್ರ ತೆಗೆದಾಯಿತು.


অন্যান্য ভাষায় অনুবাদ :

कैमरे में तस्वीर आदि का खिंच जाना।

आपका फोटो खिंच गया है।
आना, उतरना, खिंचना, खिचना, बनना

অর্থ : ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ

উদাহরণ : ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು.

সমার্থক : ತೆರೆ


অন্যান্য ভাষায় অনুবাদ :

नए सिरे से आरम्भ करना।

पड़ोसी ने बरतन की एक और दुकान खोली।
यहाँ के सभी कर्मचारियों ने केनरा बैंक में खाता खोला है।
खोलना

Start to operate or function or cause to start operating or functioning.

Open a business.
open, open up

অর্থ : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು

উদাহরণ : ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.

সমার্থক : ಹೊಡೆ


অন্যান্য ভাষায় অনুবাদ :

किसी चीज पर पड़ी या लगी हुई कोई दूसरी चीज को हटाना।

वह हरदिन पूरे घर को झाड़ती है।
उसने कपड़े पर लगी धूल को झाड़ा।
झाड़ना

Remove with or as if with a brush.

Brush away the crumbs.
Brush the dust from the jacket.
Brush aside the objections.
brush

অর্থ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

উদাহরণ : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

সমার্থক : ತೆರೆ ಎಳಿ, ಬಿಚ್ಚು, ರಟ್ಟು ಮಾಡು


অন্যান্য ভাষায় অনুবাদ :

অর্থ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

উদাহরণ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

সমার্থক : ಬೇರ್ಪಡಿಸು, ಹೊರಗಿಡು, ಹೊರತೆಗೆ


অন্যান্য ভাষায় অনুবাদ :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

অর্থ : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ

উদাহরণ : ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.

সমার্থক : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆದುಕೊ


অন্যান্য ভাষায় অনুবাদ :

चुनकर लेना।

माँ की चार साड़ियों में से शीला ने एक ली।
लेना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

অর্থ : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

উদাহরণ : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

সমার্থক : ಬೇರ್ಪಡಿಸು, ಹೊರತೆಗೆ


অন্যান্য ভাষায় অনুবাদ :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

অর্থ : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

উদাহরণ : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

সমার্থক : ಬೇರ್ಪಡಿಸು, ಹೊರತೆಗೆ, ಹೊರಪಡಿಸು


অন্যান্য ভাষায় অনুবাদ :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress

অর্থ : ಮುಚ್ಚಿರುವ ಅಥವಾ ತೆಡೆಹಿಡಿಯುವಂತಹ ವಸ್ತುವನ್ನು ತೆಗೆಯುವ ಕ್ರಿಯೆ

উদাহরণ : ಯಾರೋ ಬಂದಿದ್ದಾರೇ, ಬಾಗಿಲನ್ನು ತೆಗೆ.


অন্যান্য ভাষায় অনুবাদ :

ढकने या रोकने वाली वस्तु हटाना।

कोई आया है, दरवाज़ा खोलो।
उघटना, उघाड़ना, उघारना, उघेलना, खोलना

Cause to open or to become open.

Mary opened the car door.
open, open up