অর্থ : ಹರಿದ ಜೀರ್ಣವಾದ ಹಳೆಬಟ್ಟೆ
উদাহরণ :
ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.
সমার্থক : ಅರಿವೆ, ಹರಿದ ಹರಿವೆಯ ತುಂಡು
অন্যান্য ভাষায় অনুবাদ :
অর্থ : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು
উদাহরণ :
ಮನೆಯಲ್ಲಿ ಕಸ ಹಾಗೆ ಬಿದ್ದಿದೆ.
অন্যান্য ভাষায় অনুবাদ :
ऐसी चीज़ जो बिलकुल रद्दी मान ली गई हो।
वह आज अपने कमरे से कूड़ा करकट हटाने में व्यस्त है।Any materials unused and rejected as worthless or unwanted.
They collect the waste once a week.অর্থ : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು
উদাহরণ :
ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.
অন্যান্য ভাষায় অনুবাদ :
A small piece of something that is left over after the rest has been used.
She jotted it on a scrap of paper.অর্থ : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ
উদাহরণ :
ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.
সমার্থক : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು
অন্যান্য ভাষায় অনুবাদ :
जो अत्यधिक प्रयोग या पुराना होने के कारण फटा हुआ हो।
भिखारी जीर्ण-शीर्ण कपड़ा पहने हुए था।