পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧೀನದಲ್ಲಿಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಧೀನದಲ್ಲಿಡು   ಕ್ರಿಯಾಪದ

অর্থ : ಯಾವುದಾದರು ವಸ್ತು ಅಥವಾ ಸಂಪತ್ತು ಮೊದಲಾದವುಗಳ ಮೇಲೆ ಇನ್ನೊಬ್ಬರ ಬಲಪೂರ್ವಕವಾದ ಹತೋಟಿ

উদাহরণ : ಲಿಬಿಯಾದ ಕೆಲವು ಪಟ್ಟಣಗಳ ಮೇಲೆ ವಿಪಕ್ಷೀಯಾ ದಳದವರು ತಮ್ಮ ಹಿಡಿತವನ್ನು ಹೊಂದಿದ್ದಾರೆ.

সমার্থক : ಅಧಿಕಾರಕೊಳಪಡಿಸು, ಅಧಿಕಾರತರು, ವಶಕ್ಕೆತರು, ವಶದಲ್ಲಿರಿಸು, ಹಿಡಿತಕೊಳಪಡಿಸು, ಹಿಡಿತಕ್ಕೆತರು, ಹಿಡಿತದಲ್ಲಿರಿಸು, ಹಿಡಿತವನ್ನು ಹೊಂದು


অন্যান্য ভাষায় অনুবাদ :

किसी वस्तु या संपत्ति आदि पर किसी का बलपूर्वक स्वामित्व होना।

लीबिया के कुछ शहरों पर विपक्षियों का कब्ज़ा हो चुका है।
अधिकार में होना, कब्जा होना, हाथों में चला जाना, हाथों में जाना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

অর্থ : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು

উদাহরণ : ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.

সমার্থক : ಅಧೀನಗೊಳಿಸು, ಅಧೀನಗೊಳ್ಳು, ವಶಪಡಿಸಿಕೊ, ವಶಪಡಿಸಿಕೊಳ್ಳು, ವಶಮಾಡಿಕೊಳ್ಳು, ಹತೋಟಿಯಲ್ಲಿಡು


অন্যান্য ভাষায় অনুবাদ :

किसी को अपने वश में करना।

अँग्रेज़ों ने सर्वप्रथम भारत के छोटे-छोटे राज्यों को अपने अधीन किया।
अधीन करना, अधीनना, आधीन करना, क़ाबू करना, क़ाबू पाना, क़ाबू में लाना, काबू करना, काबू पाना, काबू में लाना, वश में करना

Put down by force or intimidation.

The government quashes any attempt of an uprising.
China keeps down her dissidents very efficiently.
The rich landowners subjugated the peasants working the land.
keep down, quash, reduce, repress, subdue, subjugate