অর্থ : ಯಾವುದೇ ಪದಾರ್ಥ ಇತ್ಯಾದಿ ಮುರಿದು ಅಥವಾ ಪುಡಿ ಮಾಡಿ ಸಣ್ಣ ಸಣ್ಣ ಉಂಡೆ ಮಾಡುವರು
উদাহরণ :
ಒಂದು ಬಟ್ಟಲಿಗೆ ಬಿಸ್ಕತ್ ಪುಡಿ, ಸಕ್ಕರೆ ಮತ್ತು 10 ಗ್ರಾಮ್ ಕೋಕೋ ಪೌಡರ್ ಹಾಕಿ ಕೂಡಿಸುವುದು.
অন্যান্য ভাষায় অনুবাদ :
किसी पदार्थ आदि का टूट कर या तोड़कर बना हुआ छोटा छोटा टुकड़ा।
एक प्याले में बिस्किट का चूरा,शक्कर और ५० ग्राम कोको पावडर मिलाइए।Small piece of e.g. bread or cake.
crumbঅর্থ : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ
উদাহরণ :
ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.
অন্যান্য ভাষায় অনুবাদ :
অর্থ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
উদাহরণ :
ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
অন্যান্য ভাষায় অনুবাদ :
A solid substance in the form of tiny loose particles. A solid that has been pulverized.
powder, pulverisation, pulverization