অর্থ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
উদাহরণ :
ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
সমার্থক : ಇತಿ, ಮುಕ್ತಾಯ(??), ಸಮಾಪ್ತಿ, ಸಮಾರೋಪ
অর্থ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು
উদাহরণ :
ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.
সমার্থক : ಪ್ರಕೃತಿವಿಕೋಪ, ಪ್ರಳಯ, ಪ್ರವಾಹ, ವಿನಾಶ
অন্যান্য ভাষায় অনুবাদ :
অর্থ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
উদাহরণ :
ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
সমার্থক : ಕೊನೆ, ಪರಿಣಾಮ, ಪಲಿತಾಂಶ, ಪ್ರತಿಫಲ
অন্যান্য ভাষায় অনুবাদ :
Something that results.
He listened for the results on the radio.অর্থ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
উদাহরণ :
ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
সমার্থক : ಇತಿ, ಮುಕ್ತಾಯ, ಸಮಾಪ್ತಿ, ಸಮಾರೋಪ
অন্যান্য ভাষায় অনুবাদ :
किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।
संविधान के पाँव दलबंदी के दलदल में फँसे हैं।समाप्त होने की क्रिया, अवस्था या भाव।
महात्मा गाँधी के मरने के साथ ही एक युग की समाप्ति हो गई।অর্থ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
উদাহরণ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
সমার্থক : ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ
অন্যান্য ভাষায় অনুবাদ :
The number that remains after subtraction. The number that when added to the subtrahend gives the minuend.
difference, remainderঅর্থ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
উদাহরণ :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
সমার্থক : ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ, ಸಮಾಪ್ತಿ
অন্যান্য ভাষায় অনুবাদ :
Having finished or arrived at completion.
Certain to make history before he's done.