ಅರ್ಥ : ಅತ್ಯಾಚಾರ, ದುಃಖ ಮೊದಲಾದವುಗಳ ರಕ್ಷಣೆಗಾಗಿ ಕೂಗುವುದು ಅಥವಾ ಕರೆ ನೀಡುವುದು
ಉದಾಹರಣೆ :
ಅವನು ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತೆ ರಾಷ್ಟ್ರಪತಿಯವರಿಗೆ ಫಿರ್ಯಾದಿಯನ್ನು ನೀಡಿದನು.
ಸಮಾನಾರ್ಥಕ : ಅಪೀಲು ನೀಡು, ಫಿರ್ಯಾದಿ ನೀಡು
ಇತರ ಭಾಷೆಗಳಿಗೆ ಅನುವಾದ :
अत्याचार,दुख आदि से रक्षा के लिए पुकार मचाना।
उसने अपनी सज़ा कम कराने के लिए राष्ट्रपति से फ़रियाद की।ಅರ್ಥ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
ಉದಾಹರಣೆ :
ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ
ಸಮಾನಾರ್ಥಕ : ಕೋರಿಕೊ, ಪ್ರಾರ್ಥಿಸುತ್ತಾರೆ, ಬೇಡಿಕೊ, ಮೊರೆಯಿಡು
ಇತರ ಭಾಷೆಗಳಿಗೆ ಅನುವಾದ :
अपने बचाव में किसी का नाम लेना या कोई उदाहरण आदि देना।
कुछ अपराधी संविधान में लिखे किसी कानून की दुहाई देते हैं।ಅರ್ಥ : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು
ಉದಾಹರಣೆ :
ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.
ಸಮಾನಾರ್ಥಕ : ನಿವೇದನೆ ಮಾಡು, ನಿವೇದಿಸು, ಪ್ರಾರ್ಥಿಸು
ಇತರ ಭಾಷೆಗಳಿಗೆ ಅನುವಾದ :
नम्रतापूर्वक किसी से कुछ कहना।
मैं आपसे यह निवेदन करता हूँ कि मुझे घर जाने दीजिए।