ಅರ್ಥ : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ
ಉದಾಹರಣೆ :
ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.
ಸಮಾನಾರ್ಥಕ : ಕುಣಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ
ಉದಾಹರಣೆ :
ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.
ಇತರ ಭಾಷೆಗಳಿಗೆ ಅನುವಾದ :
उछलकर कहीं पहुँचना।
चोर पुलिस से बचने के लिए नदी में कूद गया।