ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಾಂಗಣ ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಾಂಗಣ   ನಾಮಪದ

ಅರ್ಥ : ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ

ಉದಾಹರಣೆ : ಅಥಿತಿ ಗೃಹದ ಹಾಲ್ ನಲ್ಲಿ ಎಲ್ಲರೂ ಟೀವಿ ನೋಡುತ್ತಿದ್ದಾರೆ. ಹಜಾರದಲ್ಲಿ ಪಂಚಾಯತಿ ನಡೆಯುತ್ತಿದೆ ಎಲ್ಲರೂ ಮನೆಯ ಪ್ರಾಂಗಣದಲ್ಲಿ ಊಟ ಮಾಡುತ್ತಿದ್ದಾರೆ.

ಸಮಾನಾರ್ಥಕ : ಪ್ರಾಂಗಣ, ಹಜಾರ, ಹಾಲ್


ಇತರ ಭಾಷೆಗಳಿಗೆ ಅನುವಾದ :

विशाल या बड़ा कक्ष।

मेहमान हॉल में बैठकर टीवी देख रहे हैं।
महाकक्ष, हाल, हॉल

The large room of a manor or castle.

hall, manor hall