ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಳು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಳು   ನಾಮಪದ

ಅರ್ಥ : ಹೊರಳಾಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

ಸಮಾನಾರ್ಥಕ : ಅಡ್ಡಾಗು, ಉರುಳು, ಮಗ್ಗಲಾಗು, ಮಲಗು, ಹೊರಳಾಡು


ಇತರ ಭಾಷೆಗಳಿಗೆ ಅನುವಾದ :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಹೊರಳು   ಕ್ರಿಯಾಪದ

ಅರ್ಥ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

ಉದಾಹರಣೆ : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

ಸಮಾನಾರ್ಥಕ : ಉರುಳು, ಒದ್ದಾಡು, ಹೊರಳಾಡು


ಇತರ ಭಾಷೆಗಳಿಗೆ ಅನುವಾದ :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

ಅರ್ಥ : ಪ್ರಾಣಿಗಳ ಗರ್ಭ ಹೊರಳುವುದು

ಉದಾಹರಣೆ : ಹಸುವಿನ ಗರ್ಭ ಹೊರಳಿತು.


ಇತರ ಭಾಷೆಗಳಿಗೆ ಅನುವಾದ :

चौपायों का गर्भ न ठहरना।

गाय उलट गई।
उलटना, पलटना

ಅರ್ಥ : ದಿಕ್ಕನ್ನು ಬದಲಾಯಿಸುವುದು

ಉದಾಹರಣೆ : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

ಸಮಾನಾರ್ಥಕ : ತಿರುಗು, ಹಿಂತಿರುಗು


ಇತರ ಭಾಷೆಗಳಿಗೆ ಅನುವಾದ :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn