ಅರ್ಥ : ಯಾವುದಾದರು ವ್ಯಕ್ತಿಯನ್ನು ಬಲವಂತವಾಗಿ ಹೊತ್ತು ಕೊಂಡು ಹೋಗುವುದು
ಉದಾಹರಣೆ :
ಆತಂಕವಾದಿಗಳು ಕಾಶ್ಮೀರದ ಮುಖ್ಯಮಂತ್ರಿಯ ಮಗಳನ್ನು ಅಪಹರಿಸಿದರು.
ಸಮಾನಾರ್ಥಕ : ಅಪಹರಣ ಮಾಡು, ಅಪಹರಿಸು, ಹೊತೊಯ್ಯು
ಇತರ ಭಾಷೆಗಳಿಗೆ ಅನುವಾದ :
किसी व्यक्ति आदि को बलपूर्वक उठा ले जाना।
आतंकवादियों ने कश्मीर के एक मंत्री की बेटी का अपहरण किया।