ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರೆಯವರಿಗೆ ಯಾವುದೋ ಒಂದು ವಸ್ತುವಿನಿಂದ ಪೆಟ್ಟು ಮಾಡುವ ಪ್ರಕ್ರಿಯೆ
ಉದಾಹರಣೆ : ಅಪ್ಪನು ಶಿಕ್ಷಕರಿಂದ ನನಗೆ ಹೊಡಿಸಿದರು.
ಇತರ ಭಾಷೆಗಳಿಗೆ ಅನುವಾದ :हिन्दी
किसी दूसरे द्वारा किसी पर किसी वस्तु आदि से आघात कराना।
ಅರ್ಥ : ನುಡಿಸೋ ಕೆಲಸವನ್ನು ಬೇರೆಯವರಿಂದು ಮಾಡಿಸುವ ಕ್ರಿಯೆ
ಉದಾಹರಣೆ : ಅಧ್ಯಾಪಕರು ಸೇವಕನಿಂದ ಶಾಲೆಯ ಘಂಟೆಯನ್ನು ಬಾರಿಸಿಸಿದರು.
ಸಮಾನಾರ್ಥಕ : ಬಾರಿಸು
बजाने का काम दूसरे से कराना।
ಸ್ಥಾಪನೆ