ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಟ್ಟೆಬಾಕ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಟ್ಟೆಬಾಕ   ನಾಮಪದ

ಅರ್ಥ : ಹೊಟ್ಟೆಬಾಕ ವ್ಯಕ್ತಿ

ಉದಾಹರಣೆ : ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.

ಸಮಾನಾರ್ಥಕ : ತಿಂಡಿ ಪೊತ


ಇತರ ಭಾಷೆಗಳಿಗೆ ಅನುವಾದ :

बहुत खाने वाला व्यक्ति।

रामानंद बहुत बड़ा पेटू है, वह एकबार में ढेर सारा खाना खा जाता है।
पेटार्थी, पेटार्थू, पेटू, भकोस, भुक्कड़, भुक्खड़, भोजन बट्ट, भोजन-भट्ट, भोजनभट्ट

A person who is devoted to eating and drinking to excess.

glutton, gourmand, gourmandizer, trencherman

ಹೊಟ್ಟೆಬಾಕ   ಗುಣವಾಚಕ

ಅರ್ಥ : ಅತಿಯಾಗಿ ತಿನ್ನುವವಹೊಟ್ಟೆಬಾಕ

ಉದಾಹರಣೆ : ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ

ಸಮಾನಾರ್ಥಕ : ಅತಿಭಕ್ಷಕ, ಅತಿಭಕ್ಷಕನಾದ, ಅತಿಭಕ್ಷಕನಾದಂತ, ಅತಿಭಕ್ಷಕನಾದಂತಹ, ಬಕಾಸುರ, ಬಕಾಸುರನಾದ, ಬಕಾಸುರನಾದಂತ, ಬಕಾಸುರನಾದಂತಹ, ಹಂಡಿಬಾಕ, ಹಂಡಿಬಾಕನಾದ, ಹಂಡಿಬಾಕನಾದಂತಹ, ಹೊಟ್ಟೆಬಾಕನಾದ, ಹೊಟ್ಟೆಬಾಕನಾದಂತ, ಹೊಟ್ಟೆಬಾಕನಾದಂತಹ


ಇತರ ಭಾಷೆಗಳಿಗೆ ಅನುವಾದ :

अत्यधिक खाने वाला।

पेटू भगेलू, एक बार में, एक किलो चावल का भात खा जाता है।
अमिताशन व्यक्तियों को कई तरह की बीमारियाँ हो जाती हैं।
अतिभोजी, अत्याहारी, अपरिमित भोजी, अमिताशन, उदर पिशाच, उदर-परायण, खाऊ, खाधूक, पेटू, पौर, भकोसू, भोकस

Devouring or craving food in great quantities.

Edacious vultures.
A rapacious appetite.
Ravenous as wolves.
Voracious sharks.
edacious, esurient, rapacious, ravening, ravenous, voracious, wolfish

ಅರ್ಥ : ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ

ಉದಾಹರಣೆ : ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

जिसे सदा भूख लगी रहती हो।

भुक्खड़ व्यक्ति को सदा कुछ न कुछ खाने को चाहिए ही।
पेटू, भुक्कड़, भुक्खड़, भुखमरा, मरभुक्खा

Extremely hungry.

They were tired and famished for food and sleep.
A ravenous boy.
The family was starved and ragged.
Fell into the esurient embrance of a predatory enemy.
esurient, famished, ravenous, sharp-set, starved

ಅರ್ಥ : ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ಬಹಳ ತಿನ್ನುವವ


ಇತರ ಭಾಷೆಗಳಿಗೆ ಅನುವಾದ :

केवल पेट के लिए काम करने वाला।

आजकल पेटार्थी लोगों की संख्या बढ़ रही हैं।
पेटार्थी, पेटार्थू