ಅರ್ಥ : ಸುಣ್ಣದ ಜೊತೆ ಸೇರಿಸಿ ತಿನ್ನುವ ತಂಬಾಕು ಅಥವಾ ಹೊಗೆ ಸಪ್ಪಿನ ಪುಡಿ
ಉದಾಹರಣೆ :
ಅವನಿಗೆ ಹೊಗೆ ಸಪ್ಪು ತಿನ್ನುವ ಚಟ ಹಿಡಿದಿದೆ.
ಸಮಾನಾರ್ಥಕ : ಹೊಗೆ ಸಪ್ಪು, ಹೊಗೆ ಸೊಪ್ಪು, ಹೊಗೆ-ಸೊಪ್ಪು, ಹೊಗೆಸಪ್ಪು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
ಉದಾಹರಣೆ :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ತಂಬಾಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
ಉದಾಹರಣೆ :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
ಸಮಾನಾರ್ಥಕ : ತಂಬಾಕು
ಇತರ ಭಾಷೆಗಳಿಗೆ ಅನುವಾದ :