ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಂದು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಂದು   ಕ್ರಿಯಾಪದ

ಅರ್ಥ : ಯಾವುದಾದರು ಸ್ಪರ್ಧಿಯು, ಪರೀಕ್ಷೆ ಮೊದಲಾದವುಗಳಲ್ಲಿ ಯಾವುದಾದರು ಸ್ಥಾನವನ್ನು ಹೊಂದುವುದು ಅಥವಾ ಪ್ರಾಪ್ತವಾಗುವುದು

ಉದಾಹರಣೆ : ಅವನು ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದನು.

ಸಮಾನಾರ್ಥಕ : ದೊರಕು, ಪಡೆ, ಪ್ರಾಪ್ತವಾಗು


ಇತರ ಭಾಷೆಗಳಿಗೆ ಅನುವಾದ :

किसी प्रतियोगिता, परीक्षा आदि में कोई स्थान आदि हासिल या प्राप्त करना।

उसने सौ मीटर की दौड़ में प्रथम स्थान प्राप्त किया।
पाना, प्राप्त करना, हासिल करना

ಅರ್ಥ : ಎರಡು ಅಥವಾ ಅದಕ್ಕಿಂತ ಹೆಚ್ಚು ತತ್ವಗಳ ಅಥವಾ ಪದಾರ್ಥಗಳ ಅವಸ್ಥೆ, ಗುಣ, ರೂಪ ಮೊದಲಾದವುಗಳು ಒಂದು ಇನ್ನೊಂದರ ಅನುರೂಪ, ತುಲನೆ ಅಥವಾ ಸಮಾನವಾಗಿರುವುದು

ಉದಾಹರಣೆ : ಅವನ ಹಸ್ತಾಕ್ಷರ ಈ ಹಸ್ತಾಕ್ಷರದೊಂದಿಗೆ ಹೊಂದಿಕೊಳ್ಳುತ್ತಿದೆ.

ಸಮಾನಾರ್ಥಕ : ಸರಿ ಹೊಂದು, ಹೊಂದಿಕೊಳ್ಳು, ಹೊಂದಿಕೊಳ್ಳುವಂತ, ಹೊಂದಿಕೊಳ್ಳುವಂತಹ


ಇತರ ಭಾಷೆಗಳಿಗೆ ಅನುವಾದ :

दो या अधिक तत्त्वों या पदार्थों की अवस्था, गुण, रूप आदि का एक-दूसरे के अनुरूप, तुल्य या सामान होना।

उनका हस्ताक्षर इस हस्ताक्षर से मिलता है।
मिलता-जुलता होना, मिलना, मेल खाना

ಅರ್ಥ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ

ಉದಾಹರಣೆ : ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.

ಸಮಾನಾರ್ಥಕ : ಗಳಿಸು, ಪಡೆ, ಸಿಗು


ಇತರ ಭಾಷೆಗಳಿಗೆ ಅನುವಾದ :

बराबरी कर सकना।

तुम अपने बड़े भाई की विद्वता कभी नहीं पाओगे।
पाना

Be equal to in quality or ability.

Nothing can rival cotton for durability.
Your performance doesn't even touch that of your colleagues.
Her persistence and ambition only matches that of her parents.
equal, match, rival, touch