ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೇಳು ಪದದ ಅರ್ಥ ಮತ್ತು ಉದಾಹರಣೆಗಳು.

ಹೇಳು   ನಾಮಪದ

ಅರ್ಥ : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

ಉದಾಹರಣೆ : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

ಸಮಾನಾರ್ಥಕ : ಕಕ್ಕಸ್ಸು, ಗಲೀಜು, ಮಲ, ಹೊಲಸು


ಇತರ ಭಾಷೆಗಳಿಗೆ ಅನುವಾದ :

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

ಹೇಳು   ಕ್ರಿಯಾಪದ

ಅರ್ಥ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು

ಉದಾಹರಣೆ : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.

ಸಮಾನಾರ್ಥಕ : ತಪ್ಪು ಒಪ್ಪಿಸಿಕೊ, ನಿಜಹೇಳು, ಹೊರಗೆಡಹು, ಹೊರಹಾಕು


ಇತರ ಭಾಷೆಗಳಿಗೆ ಅನುವಾದ :

दबाव या संकट की अवस्था में गुप्त बात बता देना।

पुलिस की मार से परेशान क़ैदी ने आख़िर हत्या की बात उगल दी।
उगलना, उगिलना, उग्रहना

Reveal information.

If you don't oblige me, I'll talk!.
The former employee spilled all the details.
spill, talk

ಅರ್ಥ : ಯಾರೋ ಒಬ್ಬರ ಮುಂದೆ ಘಟನೆ ಮುಂತಾದವುಗಳಿಗೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಹೇಳುವ ಪ್ರಕ್ರಿಯೆ

ಉದಾಹರಣೆ : ಅವನು ಪೊಲೀಸರ ಮುಂದೆ ನಾಲ್ಕು ಜನರ ಹೆಸರನ್ನು ಹೇಳಿದ.


ಇತರ ಭಾಷೆಗಳಿಗೆ ಅನುವಾದ :

किसी के सामने किसी घटना आदि से संबंधित लोगों का नाम बताना।

उसने पुलिस के सामने चार लोगों का नाम लिया।
बताना, बोलना, लेना

ಅರ್ಥ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು

ಉದಾಹರಣೆ : ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.

ಸಮಾನಾರ್ಥಕ : ಕೇಳಿಸು


ಇತರ ಭಾಷೆಗಳಿಗೆ ಅನುವಾದ :

दूसरे को सुनने में प्रवृत्त करना।

दादी हमें रात को कहानी सुनाती हैं।
सुनाना

Narrate or give a detailed account of.

Tell what happened.
The father told a story to his child.
narrate, recite, recount, tell

ಅರ್ಥ : ಯಾವುದೋ ಒಂದರ ಬಗೆಗೆ ನಿರ್ಣಯಿಸುವ ಪ್ರಕ್ರಿಯೆ

ಉದಾಹರಣೆ : ಅವರು ಎರಡು ಗಂಟೆಗೆ ಬರುಲು ಹೇಳಿದರು.


ಇತರ ಭಾಷೆಗಳಿಗೆ ಅನುವಾದ :

नियत करना।

उसने दो बजे आने के लिए कहा था।
हमने शर्त में सौ रुपए बदे।
कहना, बदना, बोलना

Set or place definitely.

Let's fix the date for the party!.
fix

ಅರ್ಥ : ಕರೆಯುವ ಪ್ರಕ್ರಿಯೆ

ಉದಾಹರಣೆ : ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.


ಇತರ ಭಾಷೆಗಳಿಗೆ ಅನುವಾದ :

पुकारा जाना।

बनारस काशी भी कहलाता है।
कहलाना

ಅರ್ಥ : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ

ಉದಾಹರಣೆ : ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ

ಸಮಾನಾರ್ಥಕ : ಅರುಹು, ತಿಳಿಸು, ನಿವೇದಿಸು, ಶ್ರುತಪಡಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु, काम आदि के बारे में बताना।

उसने कहा कि रहीम आज नहीं आयेगा।
कहना, बतला देना, बतलाना, बता देना, बताना, सूचना देना, सूचित करना

Let something be known.

Tell them that you will be late.
tell

ಅರ್ಥ : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು

ಉದಾಹರಣೆ : ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.

ಸಮಾನಾರ್ಥಕ : ಆಜ್ಞೆ ಕೊಡು, ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ನೀಡು, ಆದೇಶ ಮಾಡು


ಇತರ ಭಾಷೆಗಳಿಗೆ ಅನುವಾದ :

कुछ करने का आदेश देना।

गुरुजी ने घर जाने के लिए कहा।
वह खुद कुछ नहीं करता केवल दूसरों को फरमाता है।
आज्ञा करना, आज्ञा देना, आदेश करना, आदेश देना, आर्डर देना, ऑर्डर देना, कहना, फरमाना, फर्माना, फ़रमाना, बोलना, हुक्म देना

Give instructions to or direct somebody to do something with authority.

I said to him to go home.
She ordered him to do the shopping.
The mother told the child to get dressed.
enjoin, order, say, tell

ಅರ್ಥ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

ಉದಾಹರಣೆ : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

ಸಮಾನಾರ್ಥಕ : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು


ಇತರ ಭಾಷೆಗಳಿಗೆ ಅನುವಾದ :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate

ಅರ್ಥ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

ಉದಾಹರಣೆ : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

ಸಮಾನಾರ್ಥಕ : ಎತ್ತು, ಪ್ರಸ್ತಾಪಿಸು

ಅರ್ಥ : ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.


ಇತರ ಭಾಷೆಗಳಿಗೆ ಅನುವಾದ :

सुन्दर और व्यवस्थित ढंग से अभिव्यक्त करना।

उसने अपनी अनुभूति को शब्दों में पिरोया।
पिरोना

Add as if on a string.

String these ideas together.
String up these songs and you'll have a musical.
string, string up

ಅರ್ಥ : ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ

ಉದಾಹರಣೆ : ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.

ಸಮಾನಾರ್ಥಕ : ಹೇಳಿಸು


ಇತರ ಭಾಷೆಗಳಿಗೆ ಅನುವಾದ :

तोते, मैना आदि पक्षियों को मनुष्य की बोली सिखाना।

मोहन तोते को राम राम पढ़ा रहा है।
पढ़ाना

ಅರ್ಥ : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

ಉದಾಹರಣೆ : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

ಸಮಾನಾರ್ಥಕ : ಪಾಡು, ಹಾಡು

ಅರ್ಥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ

ಉದಾಹರಣೆ : ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.

ಸಮಾನಾರ್ಥಕ : ಮಾತನಾಡು, ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು


ಇತರ ಭಾಷೆಗಳಿಗೆ ಅನುವಾದ :

दो या दो से अधिक व्यक्तियों का किसी प्रकरण पर आपस में कुछ कहना।

हम लोग तुम्हारे बारे में ही बात कर रहे थे।
चर्चा करना, बतियाना, बात करना, बातचीत करना, बोलना, बोलना बतियाना, बोलना-बतियाना, वार्तालाप करना

Talk socially without exchanging too much information.

The men were sitting in the cafe and shooting the breeze.
chaffer, chat, chatter, chew the fat, chit-chat, chitchat, claver, confab, confabulate, gossip, jaw, natter, shoot the breeze, visit

ಅರ್ಥ : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು

ಉದಾಹರಣೆ : ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.

ಸಮಾನಾರ್ಥಕ : ತಿಳಿಸು, ನಿರ್ದೇಶನ ನೀಡು, ನಿರ್ದೇಶಿಸು


ಇತರ ಭಾಷೆಗಳಿಗೆ ಅನುವಾದ :

किसी नए कार्य, उसको करने की विधि, बात या विषय आदि की जानकारी देना।

उसने मुझे अचार बनाने की विधि बताई।
निर्देश करना, बतलाना, बताना, सिखलाना, सिखाना

Give instructions or directions for some task.

She instructed the students to work on their pronunciation.
instruct

ಅರ್ಥ : ಭೋದನೆ ಮಾಡುವುದು

ಉದಾಹರಣೆ : ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ

ಸಮಾನಾರ್ಥಕ : ಬಿಡಿಸಿ ಹೇಳು, ವಿವರಣೆ ಕೊಡು, ವಿವರಿಸು, ವಿಶದವಾಗಿ ಹೇಳು, ಸ್ಪಷ್ಟೀಕರಿಸು


ಇತರ ಭಾಷೆಗಳಿಗೆ ಅನುವಾದ :

बोध या ज्ञान कराना।

अध्यापक ने बच्चे को गणित का सवाल समझाया।
अवगारना, बतलाना, बताना, बुझाना, समझाना

Define.

The committee explained their plan for fund-raising to the Dean.
explain

ಅರ್ಥ : ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ

ಉದಾಹರಣೆ : ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.


ಇತರ ಭಾಷೆಗಳಿಗೆ ಅನುವಾದ :

* चिह्न, सूत्र आदि के माध्यम से बताना या जानकारी देना।

क्या आप इन दोनों शहरों के बीच की दूरी को किमी में बताएँगे।
बतलाना, बताना

Indicate through a symbol, formula, etc..

Can you express this distance in kilometers?.
express, state

ಅರ್ಥ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ರಾಮನ ಕಥೆಯನ್ನು ಹೇಳಿದ.

ಸಮಾನಾರ್ಥಕ : ಕೇಳಿಸು

ಅರ್ಥ : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ

ಉದಾಹರಣೆ : ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.

ಸಮಾನಾರ್ಥಕ : ತಿಳಿಸು


ಇತರ ಭಾಷೆಗಳಿಗೆ ಅನುವಾದ :

किसी के बारे में निश्चितता और आत्मविश्वास के साथ कोई सकारात्मक जानकारी देना।

मैंने तुमसे कहा था कि वह अच्छा आदमी नहीं है।
कहना, बोलना

Inform positively and with certainty and confidence.

I tell you that man is a crook!.
assure, tell

ಅರ್ಥ : ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ

ಉದಾಹರಣೆ : ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.


ಇತರ ಭಾಷೆಗಳಿಗೆ ಅನುವಾದ :

कोई बात या शब्द बार-बार कहना।

जो हो गया सो हो गया, क्यों उसी-उसी बात को रटती हो!।
रटना

ಅರ್ಥ : ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ

ಉದಾಹರಣೆ : ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.


ಇತರ ಭಾಷೆಗಳಿಗೆ ಅನುವಾದ :

किसी को सुनाने के लिए या ऐसे ही स्मरणशक्ति से या पुस्तक आदि से मंत्र, कविता आदि कहना।

जाह्नवी ने आदि शंकराचार्य का भजगोविन्दम् स्वामीजी के सामने पढ़ा।
पढ़ना

ಅರ್ಥ : ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ

ಉದಾಹರಣೆ : ಮಗು ರಾಮ-ರಾಮ ಎಂದು ಹೇಳುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

मुँह से कोई बात, विचार आदि व्यक्त करना।

बच्चा राम-राम बोल रहा है।
आपको जो भी कहना है, मुझसे कहिए।
जैसे ही उसने मुँह खोला कि सब नदारद।
अलापना, कहना, बोलना, मुँह खोलना

Express in speech.

She talks a lot of nonsense.
This depressed patient does not verbalize.
mouth, speak, talk, utter, verbalise, verbalize

ಅರ್ಥ : ನಿಕೃಷ್ಟವಾಗಿ ಹೇಳು

ಉದಾಹರಣೆ : ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.

ಸಮಾನಾರ್ಥಕ : ಕೇಳಿಸು, ಶೃತಪಡಿಸು


ಇತರ ಭಾಷೆಗಳಿಗೆ ಅನುವಾದ :

खरी-खोटी या बुरी बातें कहना।

मेरी सास मुझे हमेशा कुछ न कुछ सुनाती हैं।
कहना, बोलना, सुनाना

ಅರ್ಥ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

ಸಮಾನಾರ್ಥಕ : ತೋರಿಸು, ಸೂಚಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate