ಅರ್ಥ : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.
ಸಮಾನಾರ್ಥಕ : ಅಭಿಮಾನ, ಕೀರ್ತಿ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ
ಇತರ ಭಾಷೆಗಳಿಗೆ ಅನುವಾದ :
ख्यात होने की अवस्था या भाव।
सचिन तेंदुलकर ने क्रिकेट से ख्याति और पैसा दोनों अर्जित किए हैं।ಅರ್ಥ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯನ್ನು ಗುರುತಿಸಲು ಬಳಸುವ ಶಬ್ದ
ಉದಾಹರಣೆ :
ನಮ್ಮ ವಿಶ್ವವಿದ್ಯಾಲಯದ ಈಗಿನ ಕುಲಪತಿಯ ಹೆಸರು ಪ್ರೋ.ಬಿ.ಎ.ವಿವೇಕ ರೈ
ಇತರ ಭಾಷೆಗಳಿಗೆ ಅನುವಾದ :
A language unit by which a person or thing is known.
His name really is George Washington.