ಅರ್ಥ : ತರಕಾರಿ, ಹಣ್ಣು ಮೊದಲಾದವುಗಳನ್ನು ತುರಿಯುವ ಒಂದು ಉಪಕರಣ
ಉದಾಹರಣೆ :
ನನ್ನ ತಾಯಿಯು ಬರ್ಫಿಯನ್ನು ಮಾಡುವುದಕ್ಕೆ ತೆಂಗಿನ ಕಾಯಿಯನ್ನು ತುರಿಮಣಿಯಲ್ಲಿ ತುರಿಯುತ್ತಿದ್ದಾಳೆ.
ಸಮಾನಾರ್ಥಕ : ಕೊಬ್ಬರಿ ಮಣಿ, ತುರಿಮಣಿ
ಇತರ ಭಾಷೆಗಳಿಗೆ ಅನುವಾದ :
Utensil with sharp perforations for shredding foods (as vegetables or cheese).
grater