ಅರ್ಥ : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ
ಉದಾಹರಣೆ :
ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.
ಸಮಾನಾರ್ಥಕ : ಅತಿಶಯೋಕ್ತಿ, ಅಧಿಕ
ಅರ್ಥ : ಸಾಧ್ಯವಾದಷ್ಟು ಅತಿ ಹೆಚ್ಚಾಗಿ ಅಥವಾ ಎಲ್ಲಾದವುಗಳಿಗಿಂತ ಹೆಚ್ಚಾಗಿ
ಉದಾಹರಣೆ :
ಇಂದಿನ ತಾಪಮಾನ ಹೆಚ್ಚಾಗಿ ಸುಮಾರು ನಲವತ್ತು ಡಿಗ್ರಿ ಸೆಲ್ಸಿಯಸ್ ಇದೆ.
ಇತರ ಭಾಷೆಗಳಿಗೆ ಅನುವಾದ :
अधिक से अधिक जितना हो सकता हो या सबसे अधिक।
आज का अधिकतम तापमान चालीस डिग्री सेल्सियस है।ಅರ್ಥ : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು
ಉದಾಹರಣೆ :
ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.
ಸಮಾನಾರ್ಥಕ : ಹೆಚ್ಚುವರಿ
ಇತರ ಭಾಷೆಗಳಿಗೆ ಅನುವಾದ :
अधिक अंश या भाग में।
अशिक्षा के कारण लोग अधिकांशतः कुव्यसन के शिकार हो जाते हैं।Many times at short intervals.
We often met over a cup of coffee.