ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುರುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಹುರುಳಿ   ನಾಮಪದ

ಅರ್ಥ : ಉದ್ದಿನ ಜಾತಿಗೆ ಸೇರಿದ ಒಂದು ಕಾಳು ಇದನ್ನು ಪ್ರಾಣಿಗಳಿಗೂ ತಿನ್ನಿಸಲಾಗುತ್ತದೆ ಮತ್ತು ಇದರಿಂದ ಮಾಡಿದ ದಾಲ್ ಕೂಡ ತುಂಬಾ ಚೆನ್ನಾಗಿರುತ್ತದೆ

ಉದಾಹರಣೆ : ಹುರುಳಿಯ ದಾಲ್ ಮೂತ್ರಾಶಯದಲ್ಲಿ ಹರಳು ಆಗಿರುವ ರೋಗಿಗಳಿಗೆ ತುಂಬಾ ಒಳ್ಳೆಯದು.


ಇತರ ಭಾಷೆಗಳಿಗೆ ಅನುವಾದ :

उड़द के समान एक मोटा अन्न जो चौपायों को खिलाया जाता है और जिसकी दाल भी बनती है।

कुलथी की दाल पथरी के रोगी के लिए फायदेमंद होती है।
कालवृंत, कालवृन्त, कुरथी, कुलत्थ, कुलत्थिका, कुलथ, कुलथी, खुरथी, ताम्रवीज, ताम्रवृंत, ताम्रवृंता, ताम्रवृन्त, ताम्रवृन्ता

Twining herb of Old World tropics cultivated in India for food and fodder. Sometimes placed in genus Dolichos.

dolichos biflorus, horse grain, horse gram, macrotyloma uniflorum, poor man's pulse

ಅರ್ಥ : ಲತೆಯಲ್ಲಿ ಬಿಡುವ ಕಾಯಿಯನ್ನು ತರಕಾರಿಯ ರೂಪದಲ್ಲಿ ಬಳಸುವರು

ಉದಾಹರಣೆ : ಹೊಲದಲ್ಲಿ ಹಾಕಿರುವ ಹುರುಳಿಕಾಯಿ ಗಿಡದಲ್ಲಿ ಕೀಟ ಬಾದೆ ಕಾಣಿಸಿಕೊಂಡಿದೆ.

ಸಮಾನಾರ್ಥಕ : ಹುರುಳಿಕಾಯಿ


ಇತರ ಭಾಷೆಗಳಿಗೆ ಅನುವಾದ :

एक लता जिसकी फली तरकारी के रूप में खाई जाती है।

खेत में सेम के पत्तों को कीड़े चाट गये हैं।
मधुरा, शिंबी, शिमी, शिम्बी, सेम

Any of various leguminous plants grown for their edible seeds and pods.

bean, bean plant