ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಹುಂಡಿ   ನಾಮಪದ

ಅರ್ಥ : ರೂಪಾಯಿ ಪೈಸೆಯ ಸಂಗ್ರಹಕ್ಕಾಗಿ ಸಣ್ಣ ಕಿಂಡಿಮಾತ್ರವಿರುವ ದುಂಡಾದ ಅಥವಾ ಆಯತಾಕಾರದ ಪೆಟ್ಟಿಗೆ ಅಥವಾ ಮಣ್ಣಿನ ಕುಂಭ

ಉದಾಹರಣೆ : ಅವನು ಪ್ರತಿದಿನ ಹುಂಡಿಗೆ ಹತ್ತು ರೂಪಾಯಿ ಹಾಕುತ್ತಾನೆ.

ಸಮಾನಾರ್ಥಕ : ಗಲ್ಲಾ


ಇತರ ಭಾಷೆಗಳಿಗೆ ಅನುವಾದ :

वह पात्र जिसमें रुपया-पैसा संग्रह किया जाता है।

वह प्रतिदिन गुल्लक में दस रुपये डालता है।
गल्ला, ग़ल्ला, ग़ोलक, गुल्लक, गोलक

A child's coin bank (often shaped like a pig).

penny bank, piggy bank

ಅರ್ಥ : ಲೋಹ ಅಥವಾ ಮರದಿಂದ ಮಾಡಿದ ಡಬ್ಬಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಣವನ್ನು ಸಂಗ್ರಹಿಸಲು ಇಡುತ್ತಾರೆ

ಉದಾಹರಣೆ : ಅವನು ಹುಂಡಿಯಲ್ಲಿ ನೂರು ರುಪಾಯಿಗಳನ್ನು ಹಾಕಿದ.


ಇತರ ಭಾಷೆಗಳಿಗೆ ಅನುವಾದ :

लोहे या लकड़ी का वह बक्सा जो सार्वजनिक स्थानों आदि पर दान के पैसे डालने के लिए होता है।

उसने दानपात्र में सौ रुपए डाले।
दानपात्र, दानपेटी