ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೀರು ಪದದ ಅರ್ಥ ಮತ್ತು ಉದಾಹರಣೆಗಳು.

ಹೀರು   ನಾಮಪದ

ಅರ್ಥ : ಹೀರುವ ಅಥವಾ ಚೀಪುವ ಭಾವ

ಉದಾಹರಣೆ : ರಾಮು ಮಾವಿನ ಹಣ್ಣನ್ನು ಚೀಪಿದ ಮೇಲೆ ಎಸೆದು ಬಿಟ್ಟನು.

ಸಮಾನಾರ್ಥಕ : ಚೀಪು


ಇತರ ಭಾಷೆಗಳಿಗೆ ಅನುವಾದ :

चूसने की क्रिया।

चूसने के बाद रामू ने आम की गुठली को फेंक दिया।
चुसाई, चूषण, चूसन, चूसना

The act of sucking.

suck, sucking, suction

ಹೀರು   ಕ್ರಿಯಾಪದ

ಅರ್ಥ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

ಉದಾಹರಣೆ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

ಸಮಾನಾರ್ಥಕ : ರಸ ತೆಗೆ, ಹಿಂಡು


ಇತರ ಭಾಷೆಗಳಿಗೆ ಅನುವಾದ :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

ಅರ್ಥ : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು

ಉದಾಹರಣೆ : ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.

ಸಮಾನಾರ್ಥಕ : ಚೀಪು


ಇತರ ಭಾಷೆಗಳಿಗೆ ಅನುವಾದ :

किसी चीज़ को मुँह में दबाकर उसका रस पीना।

राम आम चूस रहा है।
चूसना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck

ಅರ್ಥ : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ

ಉದಾಹರಣೆ : ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.

ಸಮಾನಾರ್ಥಕ : ಹಿಂಡು


ಇತರ ಭಾಷೆಗಳಿಗೆ ಅನುವಾದ :

होंठ से खींचकर पिया जाना।

आम अब चुस गया है, उसे फेंक दो।
चुसना, चूसा जाना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck