ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜಗಳವಾಡುತ್ತ ಎಳೆದಾಡುವ ಕ್ರಿಯೆ
ಉದಾಹರಣೆ : ಮಗು ತನ್ನ ತಾಯಿಯ ಹಿಂದೆ-ಹಿಂದೆ ಅಲೆದಾಡುತ್ತಿದೆ.
ಸಮಾನಾರ್ಥಕ : ಅಲೆದಾಡು, ಸುತ್ತಾಡು
ಇತರ ಭಾಷೆಗಳಿಗೆ ಅನುವಾದ :हिन्दी
रगड़ खाते हुए खिंचना।
ಅರ್ಥ : ಯಾರೋ ಒಬ್ಬರ ಹಿಂದೆ ಹಿಂದೆ ನಡೆದುಕೊಂಡು ಹೋಗುವ ಪ್ರಕ್ರಿಯೆ
ಉದಾಹರಣೆ : ಮಗು ತನ್ನ ತಾಯಿಯ ಹಿಂದೆ ನಡೆದುಕೊಂಡು ಬರುತ್ತಿದೆ.
ಸಮಾನಾರ್ಥಕ : ಹಿಂದೆ ನಡೆ
ಇತರ ಭಾಷೆಗಳಿಗೆ ಅನುವಾದ :हिन्दी English
किसी के पीछे चलना।
To travel behind, go after, come after.
ಅರ್ಥ : ಯಾರನ್ನಾದರೂ ಅನುಸರಣೆ ಮಾಡುವುದು
ಉದಾಹರಣೆ : ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
ಸಮಾನಾರ್ಥಕ : ಬೆನ್ನಟ್ಟು, ಹಿಂದೆ ಬೀಳು, ಹಿಂದೆ ಹೋಗು, ಹಿಮ್ಮೆಟ್ಟು
किसी का अनुसरण करना।
Follow in or as if in pursuit.
ಸ್ಥಾಪನೆ