ಅರ್ಥ : ಹಿಂಜುವುದರಿಂದ ಹತ್ತಿಯನ್ನು ಸ್ವಚ್ಚಮಾಡುವುದು
ಉದಾಹರಣೆ :
ಹಾಸಿಗೆಯನ್ನು ಹೊಲಿಯುವುದಕ್ಕೆ ಮುನ್ನ ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡಬೇಕು.
ಸಮಾನಾರ್ಥಕ : ಅರಳೆ ಎಕ್ಕು, ಅರಳೆ ಸ್ವಚ್ಚಮಾಡು, ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹತ್ತಿಹಿಂದ ಬೀಜವನ್ನು ತೆಗೆದು ಬೇರೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅಜ್ಜಿ ಬತ್ತಿ ಮಾಡಲು ಹತ್ತಿಯನ್ನು ಹಿಂಜುತ್ತಿದ್ದಾರೆ.
ಸಮಾನಾರ್ಥಕ : ಬೀಜ ಬೇರ್ಪಡಿಸು
ಇತರ ಭಾಷೆಗಳಿಗೆ ಅನುವಾದ :