ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
ಉದಾಹರಣೆ : ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ಸಮಾನಾರ್ಥಕ : ಆಶೆ, ಆಸೆ, ನೆಚ್ಚಿಕೆ, ಭರವಸೆ
ಇತರ ಭಾಷೆಗಳಿಗೆ ಅನುವಾದ :हिन्दी English
वह जिस पर किसी की आशा टिकी या केंद्रित हो।
Someone (or something) on which expectations are centered.
ಅರ್ಥ : ಕಲ್ಯಾಣಕರವಾದ ಅಥವಾ ಮಂಗಳಕರವಾದ ಕೋರಿಕೆಯ ಸೂಚಕವಾದ ಶಬ್ಧ ಅಥವಾ ವಾಕ್ಯ
ಉದಾಹರಣೆ : ದೊಡ್ಡವರ ಆಶೀರ್ವಾದದಿಂದ ಮಕ್ಕಳು ಜೀವನದಲ್ಲಿ ಮುಖಂಡರಾಗುತ್ತಾರೆ.
ಸಮಾನಾರ್ಥಕ : ಆಶೀರ್ವಾದ, ಹರಕೆ
ಇತರ ಭಾಷೆಗಳಿಗೆ ಅನುವಾದ :हिन्दी
कल्याण या मंगल की कामना का सूचक शब्द या वाक्य।
ಅರ್ಥ : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
ಉದಾಹರಣೆ : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
ಸಮಾನಾರ್ಥಕ : ಆಕಾಂಕ್ಷೆ, ಆಶೆ, ಆಸೆ, ದಿಶೆ, ಭರವಸೆ
मन का यह भाव कि अमुक कार्य हो जाएगा या अमुक पदार्थ हमें मिल जाएगा।
The general feeling that some desire will be fulfilled.
ಸ್ಥಾಪನೆ