ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರು ಹಾಡುತ್ತಾರೋ ಅವರೇ ಹಾಡುಗಾರ
ಉದಾಹರಣೆ : ಇಂದಿನ ಸಂಗೀತ ಸಮಾರಂಭದಲ್ಲಿ ಪ್ರಸಿದ್ಧವಾದ ಗಾಯಕರುಗಳು ಭಾಗಿಯಾಗುತ್ತಿದ್ದಾರೆ.
ಸಮಾನಾರ್ಥಕ : ಗಾಯಕ, ಸಂಗೀತಗಾರ
ಇತರ ಭಾಷೆಗಳಿಗೆ ಅನುವಾದ :हिन्दी English
वह जो गाता हो(विशेषतः वह जिसका पेशा गायकी हो)।
A person who sings.
ಅರ್ಥ : ಶೃತಿ ಬದ್ಧವಾಗಿ ಹಾಡುಹೇಳುವವನು
ಉದಾಹರಣೆ : ಎಲ್ಲರು ಗಾಯಕನ ಪ್ರತೀಕ್ಷೆಯಲ್ಲಿದ್ದಾರೆ.
ಸಮಾನಾರ್ಥಕ : ಗಾಯಕ
ಇತರ ಭಾಷೆಗಳಿಗೆ ಅನುವಾದ :हिन्दी
राग-रागिनियाँ गाने वाला वह गवैया।
ಅರ್ಥ : ಹಾಡುವವನು
ಉದಾಹರಣೆ : ಅವನು ಮಧುರಕಂಠದ ಗಾಯಕ.
ಸಮಾನಾರ್ಥಕ : ಗವಾಯಿ, ಗಾಯಕ
गाने वाला।
ಸ್ಥಾಪನೆ