ಅರ್ಥ : ವೈದ್ಯಿಕದ ಅನುಸಾರ ಹಸಿವನ್ನು ಹೆಚ್ಚಿಸುವಂತಹ
ಉದಾಹರಣೆ :
ರೋಗಿಗಳಿಗೆ ಹಸಿವನ್ನು ಹೆಚ್ಚಿಸುವಂತಹ ಆಹಾರವನ್ನು ಕೊಡಬೇಕು.
ಸಮಾನಾರ್ಥಕ : ಹಸಿವನ್ನು ಹೆಚ್ಚಿಸುವ, ಹಸಿವನ್ನು ಹೆಚ್ಚಿಸುವಂತಹ
ಇತರ ಭಾಷೆಗಳಿಗೆ ಅನುವಾದ :
वैद्यक के अनुसार भूख बढ़ाने वाला।
रोगी को क्षुधावर्धक आहार दिया जाए।