ಅರ್ಥ : ಆ ಬಣ್ಣವು ಅರಿಶಿನ, ಕೇಸರಿ ಮುಂತಾದವುಗಳ ಮಿಶ್ರಣದಿಂದ ಆದ ಬಣ್ಣ
ಉದಾಹರಣೆ :
ಒಂದು ಡಬ್ಬಿಯೊಳಗೆ ಹಳದಿ ಬಣ್ಣ ಮತ್ತು ಬೇರೆ ಡಬ್ಬಿಯಲ್ಲಿ ಕೆಂಪು ಬಣ್ಣವನ್ನು ತುಂಬಿರಿ.
ಸಮಾನಾರ್ಥಕ : ಅರಿಶಿನದ ಬಣ್ಣ, ಹಳದಿ
ಇತರ ಭಾಷೆಗಳಿಗೆ ಅನುವಾದ :
Yellow color or pigment. The chromatic color resembling the hue of sunflowers or ripe lemons.
yellow, yellownessಅರ್ಥ : ತೆಳಿ ಹಳದಿ ಬಣ್ಣದ
ಉದಾಹರಣೆ :
ಶೀಲ ಹಳದಿ ಬಣ್ಣದ ಸೀರೆಯನ್ನು ಉಟ್ಟಿದ್ದಾಳೆ.
ಸಮಾನಾರ್ಥಕ : ಹಳದಿ ಬಣ್ಣದ, ಹಳದಿ ಬಣ್ಣದಂತ, ಹಳದಿ ಬಣ್ಣದಂತಹ, ಹಳದಿ-ಬಣ್ಣದ, ಹಳದಿ-ಬಣ್ಣದಂತ, ಹಳದಿ-ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :