ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಿತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಹರಿತವಾದ   ಗುಣವಾಚಕ

ಅರ್ಥ : ತೀಕ್ಷಣವಾದ ಅಸ್ತ್ರ

ಉದಾಹರಣೆ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.

ಸಮಾನಾರ್ಥಕ : ಚೂಪಾದ, ತೀಕ್ಷಣವಾದ, ಮೊನಚಾದ


ಇತರ ಭಾಷೆಗಳಿಗೆ ಅನುವಾದ :

पैनी धार वाला।

नौकर ने तीक्ष्ण अस्त्र से वार करके मालिक की हत्या कर दी।
अकुंठ, अकुंठित, अकुण्ठ, अकुण्ठित, अनियारी, कटीला, चोंक, चोंकीला, चोखा, तीक्ष्ण, तेज, तेज़, निशित

Having a sharp cutting edge or point.

A keen blade.
keen

ಅರ್ಥ : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ

ಉದಾಹರಣೆ : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.

ಸಮಾನಾರ್ಥಕ : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ


ಇತರ ಭಾಷೆಗಳಿಗೆ ಅನುವಾದ :

जिसकी प्रकृति अच्छी न हो या जो भला न लगे (वचन)।

उसकी कड़वी बोली किसी को अच्छी नहीं लगती।
कटु, कटुक, कड़वा, कड़ुआ, कड़ुवा, तीक्ष्ण, तीखा

ಅರ್ಥ : ಚುಚ್ಚುವಂತಹ ತುದಿಯುಳ್ಳ

ಉದಾಹರಣೆ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.

ಸಮಾನಾರ್ಥಕ : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें नोक हो।

भाला एक नुकीला हथियार है।
अनियारा, नुकीला, नोंकदार, नोकदार, नोकीला, पैना, शित

Having a point.

pointed