ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಿತ ಪದದ ಅರ್ಥ ಮತ್ತು ಉದಾಹರಣೆಗಳು.

ಹರಿತ   ನಾಮಪದ

ಅರ್ಥ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

ಉದಾಹರಣೆ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

ಸಮಾನಾರ್ಥಕ : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹಸಿತನ, ಹುಲುಸು, ಹೆಚ್ಚಳ


ಇತರ ಭಾಷೆಗಳಿಗೆ ಅನುವಾದ :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

ಅರ್ಥ : ತುಂಬಾ ಜೋರಾಗಿ ಹರಿಯುವ ಕ್ರಿಯೆ

ಉದಾಹರಣೆ : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.

ಸಮಾನಾರ್ಥಕ : ಓಟ, ಪ್ರವಾಹ, ಹರಿವು


ಇತರ ಭಾಷೆಗಳಿಗೆ ಅನುವಾದ :

जल,वायु आदि का किसी दिशा में गमन या बहने की क्रिया या भाव।

वह पानी के प्रवाह में बह गया।
बरसात के दिनों में नदियों का प्रवाह बढ़ जाता है।
आस्यंदन, आस्यन्दन, आस्राव, गाध, धार, धारा, प्रवाह, बहाव, रवानी, वेग

The act of flowing or streaming. Continuous progression.

flow, stream