ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಳು ಪದದ ಅರ್ಥ ಮತ್ತು ಉದಾಹರಣೆಗಳು.

ಹರಳು   ನಾಮಪದ

ಅರ್ಥ : ಕಲ್ಲಿನ ಸಣ್ಣ ಚೂರು ಅಥವಾ ಮಣ್ಣಿನಲ್ಲಿ ಇರಬಹುದಾದ ಸಣ್ಣಾತಿ ಸಣ್ಣ ಕಣ

ಉದಾಹರಣೆ : ನನ್ನ ಕಣ್ಣಿನಲ್ಲಿ ಹರಳು ಬಿದ್ದು ಕಣ್ಣಿನಲ್ಲಿ ನೀರು ಇಳಿಯುತ್ತಿದೆ. ಕೆರೆ ಕಟ್ಟೆ ಹೊಡೆದಾಗ ಉಸುಕು ತುಂಬಿದ ಚೀಲಗಳನ್ನು ಹಾಕಿ ನೀರು ನಿಲ್ಲಿಸುತ್ತಾರೆ.

ಸಮಾನಾರ್ಥಕ : ಉಸುಕು


ಇತರ ಭಾಷೆಗಳಿಗೆ ಅನುವಾದ :

धूल या तिनके आदि का कण जो आँख में पड़कर पीड़ा देता है।

मेरी आँख में किरकिरी पड़ गयी है।
किरकिरी

ಅರ್ಥ : ಹೃದಯಕ್ಕೆ ಸಂಬಂಧಿಸಿದ ರೋಗದಿಂದ ಮುಕ್ತವಾಗಿರಲು ಸಂಗ್ ಯಶಬ್ ಎಂಬ ಹರಳಿನ ತುಂಡನ್ನು ಕತ್ತಿನಲ್ಲಿ ಧರಿಸುತ್ತಾರೆ

ಉದಾಹರಣೆ : ಅವನು ಹರಳನ್ನು ಕಟ್ಟಿಕೊಂಡಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

संग-यशब पत्थर का वह टुकड़ा जो गले में हृदय संबंधी रोगों को दूर करने के लिए पहना जाता है।

उसने हौल-दिली पहनी है।
नादली, हौल दिली, हौल-दिली

A crystalline rock that can be cut and polished for jewelry.

He had the gem set in a ring for his wife.
She had jewels made of all the rarest stones.
gem, gemstone, stone