ಅರ್ಥ : ಹತ್ತಕ್ಕೆ ಮೂರನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ
ಉದಾಹರಣೆ :
ಏಳು ಮತ್ತು ಆರನ್ನು ಕೂಡಿದಾಗ ಸಿಗುವ ಸಂಖ್ಯೆ ಹದಿಮೂರು.
ಸಮಾನಾರ್ಥಕ : 13
ಇತರ ಭಾಷೆಗಳಿಗೆ ಅನುವಾದ :
The cardinal number that is the sum of twelve and one.
13, baker's dozen, long dozen, thirteen, xiii