ಅರ್ಥ : ಪೂಜೆಯ ಪೂರ್ಣ ಅಂಗ ಹದಿನಾರು ಎಂದು ನಂಬುವರು
ಉದಾಹರಣೆ :
ಅವಳು ಷೋಡಶೋಪಚಾರವನ್ನು ರೀತಿ-ನೀತಿಯಾಗಿ ಭಗವಂತನ ಪೂಜೆ ಮಾಡುತ್ತಿದ್ದಳು.
ಸಮಾನಾರ್ಥಕ : ಷೋಡಶೋಪಚಾರ
ಇತರ ಭಾಷೆಗಳಿಗೆ ಅನುವಾದ :
पूजन के पूर्ण अंग जो सोलह माने गये हैं।
वह षोडशोपचार की रीति से भगवान की पूजा करता है।