ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಹತ್ಯೆ   ನಾಮಪದ

ಅರ್ಥ : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು

ಉದಾಹರಣೆ : ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ಸಮಾನಾರ್ಥಕ : ಕೊಲೆ, ಖೂನಿ, ವಧೆ


ಇತರ ಭಾಷೆಗಳಿಗೆ ಅನುವಾದ :

किसी मनुष्य, प्राणी आदि को जान-बूझकर किसी उद्देश्य से मार डालने की क्रिया।

किसी भी प्राणी की हत्या महापाप है।
अपघात, अवघात, आर, आलंभ, आलंभन, आलम्भ, आलम्भन, आहनन, उज्जासन, कत्ल, क़त्ल, क्राथ, ख़ून, खून, घात, जबह, निजुर, प्रमथन, प्रमाथ, प्रहण, मर्डर, मारण, मारन, वध, विघात, विशसन, शामनी, संग्रहण, संघात, सङ्ग्रहण, सङ्घात, हत्या, हनन

The act of terminating a life.

kill, killing, putting to death

ಅರ್ಥ : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಪ್ರಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಠಾತ್ತಾಗಿ ಧಾಳಿ ಮಾಡಿ ಅವನ ಪ್ರಾಣ ತೆಗೆಯುವುದು

ಉದಾಹರಣೆ : ಇಂದಿರಾ ಗಾಂಧಿಯವರ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದರು.

ಸಮಾನಾರ್ಥಕ : ಕೊಲೆ


ಇತರ ಭಾಷೆಗಳಿಗೆ ಅನುವಾದ :

किसी व्यक्ति या व्यक्तियों द्वारा ही किसी प्रसिद्ध व्यक्ति की हत्या जो अचानक आक्रमण करके की जाए।

इंदिरा गाँधी की हत्या उनके सुरक्षाकर्मियों ने ही की थी।
कटा, कत्ल, क़त्ल, ख़ून, खून, मर्डर, वध, हत्या

Murder of a public figure by surprise attack.

assassination