ಅರ್ಥ : ಸಂಯಮರಹಿತ ನಡತೆ ಅಥವಾ ನಿಯಂತ್ರಣವಿಲ್ಲದ ಗುಣ
ಉದಾಹರಣೆ :
ಸಂಯಮವಿಲ್ಲದ ವ್ಯಕ್ತಿ ಬೇಗನೇ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
ಸಮಾನಾರ್ಥಕ : ಅತಿರೇಕದ, ಸಂಯಮರಹಿತ ಅಂಕೆಯಿಲ್ಲದ, ಸಂಯಮವಿಲ್ಲದ
ಇತರ ಭಾಷೆಗಳಿಗೆ ಅನುವಾದ :
Indulgent of your own appetites and desires.
A self-indulgent...way of looking at life.