ಅರ್ಥ : ಹಠದ ಸ್ವಭಾವ ಇರುವವ
ಉದಾಹರಣೆ :
ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.
ಸಮಾನಾರ್ಥಕ : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದಂತ, ಹಠಮಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ
ಉದಾಹರಣೆ :
ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.
ಸಮಾನಾರ್ಥಕ : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Tenaciously unwilling or marked by tenacious unwillingness to yield.
obstinate, stubborn, unregenerateಅರ್ಥ : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ
ಉದಾಹರಣೆ :
ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.
ಸಮಾನಾರ್ಥಕ : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ
ಇತರ ಭಾಷೆಗಳಿಗೆ ಅನುವಾದ :