ಅರ್ಥ : ಹಂಚಲಾಗದ ಅಥವಾ ಯಾವುದನ್ನು ಹಂಚಿಲ್ಲವೋ
ಉದಾಹರಣೆ :
ಜಿಲ್ಲಾಧಿಕಾರಿಯು ಹಂಚಲಾಗದ ಭೂಮಿಯನ್ನು ಹಂಚುವಂತೆ ಆದೇಶವನ್ನು ನೀಡಿದನು.
ಸಮಾನಾರ್ಥಕ : ಹಂಚಲಾಗದ, ಹಂಚಲಾಗದಂತಹ, ಹಂಚಿಲ್ಲದ, ಹಂಚಿಲ್ಲದಂತ, ಹಂಚಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
न बाँटा हुआ या जिसका आबंटन न किया गया हो।
जिलाधिकारी ने अनाबंटित भूमि के आबंटन का आदेश दिया है।