ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾಮ್ಯ ಹಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ವಸ್ತು ತಯಾರಾದಾಗ ಆ ವಸ್ತುವಿಗೆ ಸಂಪೂರ್ಣ ಅಧಿಕಾರ ನೀಡುವ ದಾಸ್ತಾವೇಜು

ಉದಾಹರಣೆ : ಅಮೆರಿಕವು ಅರಿಶಿನ, ಬಾಸುವತಿ ಅಕ್ಕಿ, ನಿಂಬೆ ಮುಂತಾದ ಭಾರತೀಯ ವಸ್ತುವಿನ ಮೇಲೆ ಸ್ವಾಮ್ಯ ಹಕ್ಕನ್ನು ಪಡೆದುಕೊಳ್ಳಲು ಪ್ರಯತ್ನಿಸಿತು

ಸಮಾನಾರ್ಥಕ : ಸ್ವಾಮ್ಯದ ಸನ್ನದ್ದು, ಹಕ್ಕು ಪತ್ರ


ಇತರ ಭಾಷೆಗಳಿಗೆ ಅನುವಾದ :

किसी वस्तु के आविष्कारक को उस वस्तु पर पूर्ण अधिकार देने वाला दस्तावेज़।

अमेरिका ने हल्दी,बासमती चावल,नीम जैसी भारतीय वस्तुओं पर पेटंट प्राप्त करने की कोशिश की।
एकस्व, एकस्वकृत, पेटंट

An official document granting a right or privilege.

letters patent, patent