ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಚ್ಚಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಚ್ಚಗೊಳಿಸು   ಕ್ರಿಯಾಪದ

ಅರ್ಥ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ

ಉದಾಹರಣೆ : ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.

ಸಮಾನಾರ್ಥಕ : ತೊಳೆ, ಸ್ವಚ್ಚ ಮಾಡು


ಇತರ ಭಾಷೆಗಳಿಗೆ ಅನುವಾದ :

धो, पोंछ, माँज आदि कर उजला या साफ करना।

नौकरानी बरतन साफ़ कर रही है।
उजराना, उजला करना, उजलाना, उजारना, उजालना, उजासना, उजेरना, उज्जवल करना, उज्जारना, सफाई करना, साफ करना, साफ़ करना, स्वच्छ करना

ಅರ್ಥ : ಒಡವೆ, ವಸ್ತು ಮಂತಾದವುಗಳ ಕೊಳಕನ್ನು ಹೊರತೆಗೆಯುವ ಪ್ರಕ್ರಿಯೆ

ಉದಾಹರಣೆ : ಅಜ್ಜಿ ತನ್ನ ಹಿಂದಿನ ಕಾಲದ ಒಡೆವೆಯನ್ನು ಚಿನಿವಾರನಿಗೆ ನೀಡಿ ಸ್ವಚ್ಚ ಮಾಡಿಸಿದಳು.

ಸಮಾನಾರ್ಥಕ : ಸ್ವಚ್ಚ ಮಾಡು, ಹೊಳೆಯುವಂತೆ ಮಾಡು


ಇತರ ಭಾಷೆಗಳಿಗೆ ಅನುವಾದ :

गहने, वस्त्र आदि का मैल निकलवाना।

दादी ने अपने पुराने गहनों को सुनार से साफ करवाया।
उजरवाना, उजलवाना, उज्जवल करवाना, साफ करवाना, स्वच्छ करवाना